ಸೋಮವಾರ ಶಿವೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ನಾಗರ ಹಾವೊಂದು ನಮಸ್ಕರಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಘಟನೆ.
ಲಿಂಗೈಕ್ಯರಾದ ಸ್ವಾಮೀಜಿಗೆ ಗ್ರಾಮದ ಹನುಮಂತ ದೇವಾಲಯದ ಅಲ್ಲಿನ ಜನರು ನಮನ ಸಲ್ಲಿಸಿ ಹಿಂತಿರುಗುತ್ತಿದ್ದ ವೇಳೆ ಶ್ರೀಗಳ ಭಾವಚಿತ್ರದ ಕೆಳಗೆ ನಾಗರಹಾವು ಪ್ರತ್ಯಕ್ಷವಾಗಿದೆ. ಅಲ್ಲಿ ಕಾಣಿಸಿಕೊಂಡ ನಾಗರಹಾವು ಹೆಡೆ ಎತ್ತಿ ನಿಂತಿದೆ. ಇದನ್ನು ನೋಡಿದ ಅಲ್ಲಿನ ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ.
ಸುಮಾರು ಒಂದು ಗಂಟೆ ಗಳ ಕಾಲ ನಾಗರಹಾವು ಪೋಟೋದ ಕೆಳಗೆ ಇದ್ದು ಶ್ರೀಗಳಿಗೆ ನಮನ ಸಲ್ಲಿಸಿದೆ. ಅದಲ್ಲದೆ ಗ್ರಾಮದ ವಿಶೇಷತೆಯಾಗಿ ಇಲ್ಲಿ ವಿಷಪೂರಿತ ಹಾವು ಕಡಿದರೆ ಯಾರಿಗೂ ವಿಷ ಏರುವುದಿಲ್ಲಾ.