News Kannada
Monday, December 05 2022

ಮೈಸೂರು

ಸುಮಲತಾ ಬಹಿರಂಗ ಪ್ರಚಾರಕ್ಕೆ ವಿದ್ಯುತ್ ಸ್ಥಗಿತ:ತನಿಖೆ

Photo Credit :

ಸುಮಲತಾ ಬಹಿರಂಗ ಪ್ರಚಾರಕ್ಕೆ ವಿದ್ಯುತ್ ಸ್ಥಗಿತ:ತನಿಖೆ

ಮಂಡ್ಯ: ಕಳೆದ ಮಾ. 20ರಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಬಹಿರಂಗ ಪ್ರಚಾರದ ದಿನದಂದು ಉದ್ಧೇಶಪೂರ್ವಕವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಎನ್.ಶ್ರೀನಿವಾಸಮೂರ್ತಿ ಅವರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ವಿದ್ಯುತ್ ವಿತರಣೆ, ಕಡಿತ ಸಂಬಂಧ ಡೇಟಾ ಸಂಗ್ರಹಿಸಿದ್ದಾರೆ.

ಮಂಡ್ಯ ನಗರದಲ್ಲಿರುವ ಮೂರು ಸಬ್ ಸ್ಟೇಷನ್ ಗಳಿಂದ ಎಂಆರ್‍ಐ ಮಿಷನ್ ಮೂಲಕ (ಮೀಟರ್ ರೀಡಿಂಗ್ ಇನ್‍ಸ್ಟ್ರುಮೆಂಟ್) ಮೂಲಕ ಡೇಟಾ ಸಂಗ್ರಹಿಸಿದರು. ಕಳೆದ 6 ತಿಂಗಳ ಡೇಟಾ ನೀಡುವ ವ್ಯವಸ್ಥೆ ಇದ್ದು, ಸುಮಲತಾ ಆರೋಪಿಸಿರುವ ದಿನಗಳಲ್ಲಿ ವಿದ್ಯುತ್ ಕಟ್ ಆಗಿದೆಯಾ ಅನ್ನೋದನ್ನು ತಿಳಿಯಬಹುದಾಗಿದ್ದು, ಡೇಟಾ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ.

See also  ಪ್ರಮೋದ್ ಮುತಾಲಿಕ್ ಗೆ ಮೈಸೂರು ಪ್ರವೇಶ ನಿರ್ಬಂಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು