News Kannada
Friday, December 02 2022

ಮೈಸೂರು

ಮೈಸೂರು ಮೃಗಾಲಯದ ಪ್ರಾಣಿ, ಪಕ್ಷಿ ದತ್ತು ಸ್ವೀಕಾರ

Photo Credit :

ಮೈಸೂರು ಮೃಗಾಲಯದ ಪ್ರಾಣಿ, ಪಕ್ಷಿ ದತ್ತು ಸ್ವೀಕಾರ

ಮೈಸೂರು: ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಅನೇಕ ಗಣ್ಯರು, ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗೆ ನಿಗಧಿಪಡಿಸಿರುವ ಶುಲ್ಕ ಪಾವತಿಸಿ ವರ್ಷದ ಅವಧಿಗೆ ದತ್ತು ಸ್ವೀಕಾರ ಮಾಡಿರುವ ಬಗ್ಗೆ ಚಾಮರಾಜೆಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಬೆಂಗಳೂರಿನ ಡಾ.ನರೇಂದ್ರ ವಿ. ಎಂಬುವವರು 35 ಸಾವಿರ ರೂ. ಪಾವತಿಸಿ ಕಪ್ಪು ಚಿರತೆÀ, ಡಾ.ಮಾರ್ಜೋರಿ ಎಂಬುವರು 20 ಸಾವಿರ ರೂ. ಪಾವತಿಸಿ ಇಂಡಿಯನ್ ಗೇ ವುಲ್ಫ್, ವಿಶ್ವನಾಥ್ ಎಸ್. ಅವರು 5 ಸಾವಿರ ರೂ. ಪಾವತಿಸಿ ಲೆಪರ್ಡ್ ಕ್ಯಾಟ್, ಮೈಸೂರಿನ ವನಜಾಕ್ಷಿ ಪಿ. ಎಂಬುವರು 10 ಸಾವಿರ ರೂ. ಪಾವತಿಸಿ ಕಾಮನ್ ಆಸ್ಟ್ರಿಚ್, ಲಾವಣ್ಯ ಮೋಹನ್ ಎಂಬುವರು 1 ಸಾವಿರ ರೂ. ಪಾವತಿಸಿ ಬುಡ್ಜರಿಗಾರ್, ಸೌಮ್ಯ ಎಸ್. ಅವರು 6,500 ರೂ. ಪಾವತಿಸಿ ಕಾಕಟೈಲ್, ರಿವರ್ ಟೆರ್ರಾಪಿನ್ ಮತ್ತು  ಮಾನಿಟರ್ ಹಲ್ಲಿ, ಕ್ಷಿತಿಜ್ ಮತ್ತು  ಕ್ಷಮಯ ಎಂಬುವವರು 7 ಸಾವಿರ ರೂ. ಪಾವತಿಸಿ ನೈಲು ಮತ್ತು ಕಾಳಿಂಗ ಸರ್ಪ, ಎನ್.ಸುರೇಶ್ ಎಂಬುವರು 5 ಸಾವಿರ ರೂ. ಪಾವತಿಸಿ ನಾಲ್ಕು ಕೊಂಬಿನ ಜಿಂಕೆ, ದಾವಣಗೆರೆಯ ಉಮಶಂಕರ್ ಎಂ. ಎಂಬುವವರು 5 ಸಾವಿರ ರೂ.  ಪಾವತಿಸಿ ಗ್ರೇಟ್ ಇಂಡಿಯನ್ ಹಾನ್ರ್ಬಲ್ ಅನ್ನು ದತ್ತು ಪಡೆದಿರುತ್ತಾರೆಂದು ಚಾಮರಾಜೆಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಕೆಆರ್ ಎಸ್ ಗೆ ಪೊಲೀಸ್ ಸರ್ಪಗಾವಲು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು