News Kannada
Wednesday, February 08 2023

ಮೈಸೂರು

ಜೂ. 1ರಿಂದ ಉಚಿತ ಬಂಜೆತನ ತಪಾಸಣೆ ಶಿಬಿರ

Photo Credit :

ಮೈಸೂರು: ವಿಶ್ವ ಬಂಜೆತನ ನಿವಾರಣಾ ದಿನಾಚರಣೆ ಅಂಗವಾಗಿ ಉಚಿತ ಬಂಜೆತನದ ವಿವಿಧ ಆರೋಗ್ಯ ತಪಾಸಣ ಶಿಬಿರವನ್ನುಮೈಸೂರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಇವರ ಸಹಯೋಗದೊಂದಿಗೆ ಮೈಸೂರು ಫರ್ಟಿಲಿಟಿ ತಜ್ಞರುಗಳ ಸಂಸ್ಥೆಗಳಲ್ಲಿ ಜೂ. 1ರಿಂದ ಜೂ.4ವರೆಗೆ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಹೆಸರನ್ನು  ಮೇ 30ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಜೂ. 1ರಂದು  ಡಾ. ಸೌಮ್ಯ ದಿನೇಶ್, ಡಾ.ಯೋಗಿತಾ ಸಂಜಯ್, ಸಂತಸ ಫರ್ಟಿಲಿಟಿ ಸಂಸ್ಥೆ, ಲಕ್ಷ್ಮಿಪುರಂ, ಮೈಸೂರು.9620099936, ಡಾ.ಜಯಶ್ರೀ ಎಸ್, ಡಾ.ವಿರೂಪಾಕ್ಷ ಅಟ್ಟಮ್ಮನವರ್, ಸ್ಪಂದನ ಫರ್ಟಿಲಿಟಿ ಸಂಸ್ಥೆ,ಕುವೆಂಪುನಗರ, ಮೈಸೂರು, 9986544114 ಇವರ ತಪಾಸಣೆ ನಡೆಸಲಿದ್ದಾರೆ. ಜೂ. 2ರಂದು, ಡಾ. ಪ್ರಿಯಾ ಮಹೇಶ್, ಚಿತ್ರಾಸ್ ಆಸ್ಪತ್ರೆ ಮತ್ತು ಫರ್ಟಿಲಿಟಿ ಸಂಸ್ಥೆ,ಇರ್ವಿನ್ ರಸ್ತೆ, ಮೈಸೂರು. 8553922112,ಡಾ. ಶಿಲ್ಪ ಸಂತೃಪ್, ಸಿರಿ ಕೇರಿ ಫರ್ಟಿಲಿಟಿ ಸಂಸ್ಥೆ, ನಜರ್ ಬಾದ್ ಮೈಸೂರು  9686400551 ಇಲ್ಲಿ  ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.

ಜೂ.3ರಂದು ಡಾ.ನಿವೇದಿತಾ ಶೆಟ್ಟಿ, ಮಣಿಪಾಲ್ ಆಸ್ಪತ್ರೆ, ಸಿದ್ದಿಕಿ ನಗರ, ಮೈಸೂರು. 9620030123, ಡಾ. ನವ್ಯಶ್ರೀ ನವ್ಯ ಫರ್ಟಿಲಿಟಿ ಸಂಸ್ಥೆ, ಕರುಣಾ ಆಸ್ಪತ್ರೆ, ನೃಪತುಂಗ ರಸ್ತೆ, ಬಸ್ ಡಿಪೋ ಹತ್ತಿರ ಕುವೆಂಪುನಗರ, ಮೈಸೂರು 7348922017 ಮತ್ತು ಜೂ 4ರಂದು ಡಾ. ಮಾಧುರಿ ಎನ್. ಪ್ರೇರಣಾ ಫರ್ಟಿಲಿಟಿ, ಪ್ರೇರಣಾ ಆಸ್ಪತ್ರೆ, ಕುವೆ೦ಪುನಗರ, ಮೈಸೂರು. 9980615278,  ಡಾ. ಚೇತನ, ಮಾತೃಛಾಯ ಆಸ್ಪತ್ರೆ, # 1479, ಸಿ & ಡಿ ಬ್ಲಾಕ್, ಪಡುವಣ ರಸ್ತೆ, ಕುವೆಂಪುನಗರ, 9591126505 ನ್ನು ಸಂಪರ್ಕಿಸಬಹುದು ಎಂದು ಸಂಘದ  ಅಧ್ಯಕ್ಷರಾದ ಡಾ. ರೂಪ ಪ್ರಕಾಶ್, ಕಾರ್ಯದರ್ಶಿ ಡಾ.ಪುಷ್ಪಲತಾ ಅವರು ತಿಳಿಸಿದ್ದಾರೆ.

See also  ಮೈಸೂರಿನಲ್ಲಿ ಹಲಸು ಪ್ರಿಯರ ಮನಸೆಳೆದ ಹಲಸಿನ ಹಬ್ಬ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು