News Kannada
Tuesday, December 06 2022

ಚಾಮರಾಜನಗರ

ಗುಂಡ್ಲುಪೇಟೆ ಹಂಗಳ ಗ್ರಾಮದಿಂದ ಓಂ ಶಕ್ತಿಗೆ ತೆರಳಿದ್ದ 8 ಮಂದಿಗೆ ಕೋವಿಡ್ ಪಾಸಿಟಿವ್

Photo Credit : News Kannada

ಗುಂಡ್ಲುಪೇಟೆ: ತಾಲೂಕಿನ‌ ಹಂಗಳ ಗ್ರಾಮದಿಂದ ಓಂ ಶಕ್ತಿಗೆ ತೆರಳಿ ವಾಪಸ್ ಆದ 8 ಮಂದಿಗೆ ಕೊರೊನಾ ಪಾಸಿಟವ್ ಧೃಡಪಟ್ಟಿದೆ.ಓಂ ಶಕ್ತಿಗೆ ಬಸ್ ನಲ್ಲಿ ತೆರಳಿದ್ದ 63 ಮಂದಿ ಬುಧವಾರ ಬೆಳಗಿನ ಜಾವ ಗ್ರಾಮಕ್ಕೆ ವಾಪಸ್ ಆಗಿದ್ದಾರೆ.

ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ,ಎಲ್ಲರನ್ನು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ನಡೆಸಿದ ವೇಳೆ 8 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಉಳಿದವರ ಪರೀಕ್ಷೆ ಮಾದರಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ. ಇದರ ವರದಿ ನಾಳೆ (ಗುರುವಾರ) ಬರಲಿದೆ.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂದೀಪ್ ಕುಮಾರ್, ಡಾ.ಹೇಮಾ ಮೂರ್ತಿ ಮಾರ್ಗದರ್ಶನದಲ್ಲಿ ಆರೋಗ್ಯಾಧಿಕಾರಿ ಯತೀಶ್, ರವಿಕುಮಾರ್, ಲೀಲಾವತಿ, ಮಂಜುಳ, ವಿಜಯ, ಶುಶ್ರೂಷಕಿ ಅರುಣಾಕ್ಷಿ, ನಾಗೇಂದ್ರ ಸೇರಿದಂತೆ ಇತರರು ಕೊರೊನಾ ಪರೀಕ್ಷೆ ನಡೆಸಿದ್ದಾರೆ.

 

See also  ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,49,394 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು