News Kannada
Wednesday, October 05 2022

ಚಾಮರಾಜನಗರ

ಚಾಮರಾಜನಗರ: ರೈತರಿಗೆ ಪೈರು ನೀಡಿ ಹುಟ್ಟು ಹಬ್ಬಾಚರಣೆ - 1 min read

Chamarajanagar: Farmers celebrate birthday by distributing saplings to farmers
Photo Credit : By Author

ಚಾಮರಾಜನಗರ: ಕೇಕ್ ಕತ್ತರಿಸಿ, ಹಣ್ಣು ಹಂಪಲು ವಿತರಿಸಿ ಹುಟ್ಟು ಹಬ್ಬ ಆಚರಿಸುವುದನ್ನು ನಾವೆಲ್ಲರೂ ನೋಡುತ್ತಿರುತ್ತೇವೆ. ಆದರೆ ಗ್ರಾಪಂ ಸದಸ್ಯರೊಬ್ಬರು ಬಿತ್ತನೆ ಪೈರುಗಳನ್ನು ರೈತರಿಗೆ ನೀಡುವ ಮೂಲಕ ಹುಟ್ಟು ಹಬ್ಬಾಚರಣೆ ಮಾಡಿರುವುದು ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಪಂ ಸದಸ್ಯ ತಂಬಿ ಎಂಬುವರೇ ಬಡ ರೈತರಿಗೆ ಪೈರು ನೀಡಿದ್ದು, ಆ ಮೂಲಕ ಆಡಂಬರ, ದುಂದುವೆಚ್ಚ ಮಾಡದೆ ಉತ್ತಮ ಕಾರ್ಯದ ಮೂಲಕ ಗಮನಸೆಳೆದಿದ್ದಾರೆ. ಗ್ರಾಪಂ ಸದಸ್ಯ ತಂಬಿ ಹುಟ್ಟು ಹಬ್ಬದ ದಿನ ಗ್ರಾಮದ 100 ಮಂದಿ ರೈತರ ಮನೆ ಬಾಗಿಲಿಗೆ ತೆರಳಿ 50 ಬದನೆ, 50 ಟೊಮೆಟೊ ಸಸಿಗಳನ್ನು ನೀಡಿ ತಮ್ಮ ಜಮೀನಿನಲ್ಲಿ ನೆಟ್ಟು ಬೆಳೆಸುವಂತೆ ಸಲಹೆ ನೀಡಿದ್ದಾರೆ.

See also  ಶಾಸಕ ಎನ್. ಮಹೇಶ್ ಅವರ ಪತ್ನಿ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು