News Kannada
Tuesday, December 06 2022

ಹಾಸನ

ಹಾಸನ: ಅ.27ರಂದು ಅಧಿಕೃತವಾಗಿ ಮುಚ್ಚಿದ ಹಾಸನಾಂಬ ದೇವಾಲಯ

The Hasanamba temple was officially closed on October 27.
Photo Credit : News Kannada

ಹಾಸನ: ಹಾಸನಾಂಬ ದೇವಾಲಯದ 14 ದಿನಗಳ ಜಾತ್ರಾ ಮಹೋತ್ಸವ ಅ.27ರ ಗುರುವಾರ ಸಮಾಪ್ತಿಗೊಂಡಿತು. ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ  ಹಾಸನಾಂಬ ದೇವಾಲಯದ ಬಾಗಿಲುಗಳನ್ನು ಅಕ್ಟೋಬರ್ 27ರ ಗುರುವಾರ ಮಧ್ಯಾಹ್ನ 12.47ಕ್ಕೆ ವಿಧ್ಯುಕ್ತವಾಗಿ ಮುಚ್ಚಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಉಪಸ್ಥಿತಿಯಲ್ಲಿ   ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಹಾಸನಾಂಬ ದೇವಾಲಯದ ಬಾಗಿಲು ಮುಚ್ಚಲಾಯಿತು.

ಈ ವರ್ಷ ಸುಮಾರು ೬ ಲಕ್ಷ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್ ಅವರ ಪ್ರಕಾರ, ಪ್ರತಿದಿನ 20,000 ದಿಂದ 30,000 ಭಕ್ತರು ಬರುತ್ತಿದ್ದು, ರಜಾದಿನಗಳಲ್ಲಿ 30,000 ರಿಂದ 40,000 ಭಕ್ತರು ಭೇಟಿ ನೀಡುತ್ತಾರೆ.

See also  ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಪಾಟೀಲ್ ವಿರುದ್ಧ ಫೆ.19ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ರ‍್ಯಾಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು