News Karnataka Kannada
Friday, April 19 2024
Cricket
ಹಾಸನ

ಹಾಸನ ಯೂತ್ ಹಾಸ್ಟೆಲ್‌ ನಲ್ಲಿ ಉದ್ಯೋಗ ಅವಕಾಶ

Apply for Delhi Police Constable Recruitment
Photo Credit : Pixabay

ಹಾಸನ: ಇಲ್ಲಿನ ಯೂತ್ ಹಾಸ್ಟೆಲ್  ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಕೆಗೆ  ಜೂನ್ ೧೫ ಕಡೆಯ ದಿನಾಂಕ ವಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಜಿಲ್ಲಾಧಿಕಾರಿಗಳ ಅಪ್ತಶಾಖೆಗೆ ಸ್ವವಿವರ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಕೋರಿದೆ.

ಅರ್ಹತೆಗಳು/ಷರತ್ತುಗಳು: ಭಾರತೀಯ ಸೈನೈಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರಬೇಕು. ವಯೋಮಿತಿ ೬೦ ವರ್ಷದೊಳಗಿರಬೇಕು. ರಾಷ್ಟ್ರೀಯ ಮತ್ತು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಅರ್ಜಿ ಸಲ್ಲಿಸಬಹುದು. ಸ್ವವಿವರವುಳ್ಳ ಅರ್ಜಿಯನ್ನು ಮಾಜಿ ಸೈನಿಕರು ಮತ್ತು ರಾಷ್ಟ್ರಮಟ್ಟ / ರಾಜ್ಯ ಮಟ್ಟದ ಯುವ ಪ್ರಶಸ್ತಿ ಪುರಸ್ಕೃತರು ಮಾತ್ರ ಅರ್ಜಿ ಸಲ್ಲಿಸಬೇಕು.

ಅರ್ಜಿಯೊಂದಿಗೆ ಮಾಜಿ ಸೈನಿಕ ಪ್ರಮಾಣ ಪತ್ರ/ರಾಷ್ಟ್ರೀಯ/ರಾಜ್ಯ ಯುವ ಪ್ರಶಸ್ತಿ ಪತ್ರಗಳನ್ನು ಲಗತ್ತಿಸಬೇಕು. ಆಯ್ಕೆ ಸಮಿತಿಯು ಸಂದರ್ಶನ ಮುಖೇನ ಅರ್ಹರನ್ನು ಮ್ಯಾನೇಜರ್ ಆಗಿ ನೇಮಕ ಮಾಡಲಾಗುವುದು. ಆಯ್ಕೆ ಸಮಿತಿಯು ಅರ್ಹ ಅಭ್ಯರ್ಥಿಗಳ ಸಂದರ್ಶನವನ್ನು ದಿನಾಂಕ: ೨೦-೦೬-೨೦೨೩ ರಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು