News Kannada
Friday, June 09 2023
ಮಡಿಕೇರಿ

ಪೊನ್ನಂಪೇಟೆ: ವೃತ್ತಾಕಾರದ ಕಟ್ಟೆ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ

Public demands removal of circular embankment
Photo Credit : By Author

ಪೊನ್ನಂಪೇಟೆ: ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಕಳೆದ ಎರಡು ದಶಕಗಳ ಹಿಂದೆ ಸಂಸ್ಥೆಯೊಂದು ವೃತ್ತಾಕಾರದ ಕಟ್ಟೆಯನ್ನು ಕಟ್ಟಿ ಸೂಚನಾ ಫಲಕವನ್ನು ಅಳವಡಿಸಿತ್ತು. ಇದೀಗ ಸೂಚನಾ ಫಲಕ ಹಾಗೂ ಅಲ್ಲಿ ಅಳವಡಿಸಿದ್ದ ವಿದ್ಯುತ್ ದೀಪವು ಕೂಡ ದುರಸ್ತಿಗೀಡಾಗಿವೆ.

ಈ ವೃತ್ತಾಕಾರದ ಕಟ್ಟೆ ಇದೀಗ ವಾಹನ ಸಂಚಾರಕ್ಕೆ ಅಡೆಚೆನೆಯನ್ನು ಉಂಟು ಮಾಡುತ್ತಿದೆ. ಬಸ್ ನಿಲ್ದಾಣದಿಂದ ಬಂದು ಈ ದೇವಸ್ಥಾನ ಸುತ್ತು ಬರುವಾಗ ವಾಹನಗಳ ಒಂದು ಭಾಗ ಈ ಕಟ್ಟೆಗೆ ತಗುಲಿ ವಾಹನಕ್ಕೆ ಹಾನಿ ಉಂಟಾಗುತ್ತಿದೆ. ಒಂದು ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಸುತ್ತು ಬರುವ ವಾಹನಗಳಿಗೆ ನೇರವಾಗಿ ಹೋಗಲು ಸಾಧ್ಯವಿಲ್ಲದೆ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಎದುರಾಗುತ್ತಿದೆ.ಈ ಕಟ್ಟೆಗೆ ಸವರಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವೃತ್ತಾಕಾರದ ಕಟ್ಟೆಯಿಂದ ಯಾವುದೇ ಉಪಯೋಗವಿಲ್ಲದರಿಂದ ಕೂಡಲೇ ಗ್ರಾಮ ಪಂಚಾಯಿತಿ ಇದನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

See also  ಮಡಿಕೇರಿ| ಕೂಟುಹೊಳೆಯಿಂದ ರಸ್ತೆ ಮುಳುಗಡೆ : ಹೆಚ್ಚುವರಿ ಹಲಗೆ ತೆರವಿಗೆ ಗ್ರಾಮಸ್ಥರ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು