News Kannada
Wednesday, February 08 2023

ಮಡಿಕೇರಿ

ಮಡಿಕೇರಿ: ವಿಶ್ವ ಕರಾಟೆ ಸಮಾವೇಶದಲ್ಲಿ ಸಮೃದ್ ಗೆ ಫಸ್ಟ್ ಡ್ಡೆನ್ ಪ್ರಧಾನ

Photo Credit : By Author

ಮಡಿಕೇರಿ: ಸಿಂಗಾಪುರದಲ್ಲಿ ಜರುಗಿದ ವಿಶ್ವ ಶಿಟೋರಿಯೋ ಕರಾಟೆ ಡೋ ಫೆಡರೇಷನ್ (WSKF) ಆಶ್ರಯದ ತಾಂತ್ರಿಕ ಸಮಾವೇಶದಲ್ಲಿ ಬಿ. ಸಮೃದ್ ತಮ್ಮಯ್ಯ ಹಿರಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿದಿಸಿ ಉತ್ತಮ ಸಾಧನೆ ತೋರಿದ್ದಾರೆ.

ಅತ್ಯುತ್ತಮ ಸಾಧನೆಗಾಗಿ ಸಮೃದ್ ಅವರಿಗೆ ಫಸ್ಟ್ ಡ್ಡೆನ್ ಪ್ರಶಸ್ತಿಯನ್ನು ವಿಶ್ವ ಶಿಟೋರಿಯೋ ಕರಾಟೆಡೋ ಫೆಡರೇಷನ್ ಅಧ್ಯಕ್ಷ ಸೆನ್ಸೆ ಗೆಂಜೋ ಇವಾಟ ಪ್ರಧಾನ ಮಾಡಿದರು.

25 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಭಾರತದ ಸಮೃದ್ ತಮ್ಮಯ್ಯ ಅತ್ಯಂತ ಕಿರಿಯ ಪ್ರತಿನಿಧಿಯಾಗಿದ್ದರು.

ಸಮೃದ್, ಗೋಣಿಕೊಪ್ಪ ನಿವಾಸಿ ಬೊಮ್ಮಂಡ ಜಯಂತ್ ಬೋಪಣ್ಣ ಮತ್ತು ರೇಷ್ಮಾ(ಪಟ್ಟಮಾಡ) ದಂಪತಿ ಪುತ್ರನಾಗಿದ್ದು ಚಿಪ್ಪುಡೀರ ಅರುಣ್ ಮಾಚಯ್ಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಶಿಟೋರಿಯೋ ಕರಾಟೆ ಶಾಲೆಯ ಜಗದೀಶ್ ಅವರಿಂದ ತರಭೇತಿ ಪಡೆಯುತ್ತಿದ್ದಾರೆ.

See also  ನವದೆಹಲಿ: ಅಧಿವೇಶನದ ವೇಳೆ ಸಂಸದರಿಗೆ ಸಮನ್ಸ್ ನೀಡುವುದು ಸಂಸತ್ತಿಗೆ ಮಾಡಿದ ಅವಮಾನ ಎಂದ ಕಾಂಗ್ರೆಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು