News Kannada
Thursday, March 23 2023

ಮಡಿಕೇರಿ

ಮಡಿಕೇರಿ: ಕರ್ನಾಟಕ ಕೇರಳ ಗಡಿಭಾಗದಲ್ಲಿ ನಕ್ಸಲ್‌ ತಂಡ ಪತ್ತೆ

A group of Naxals has been busted along the Karnataka-Kerala border.
Photo Credit : News Kannada

ಮಡಿಕೇರಿ: ಕೊಡಗು ಜಿಲ್ಲೆಯ ಕೇರಳದ ಗಡಿ ಭಾಗದ ಆರಳಂ ಗ್ರಾಮದಲ್ಲಿ ನಕ್ಸಲರ ತಂಡ ಪತ್ತೆಯಾಗಿದ್ದು, ಈ ಕುರಿತಂತೆ ಪೊಲೀಸರು ಕಾರ್ಯಾಚರಣೆ ಆರಂ‌ಭಿಸಿದ್ದಾರೆ.

ಕರ್ನಾಟಕ – ಕೇರಳ ಗಡಿಭಾಗವನ್ನು ಸಂಪರ್ಕಿಸುವ ಆರಳಂ ಗ್ರಾಮದಲ್ಲಿ ಮಹಿಳೆಯರ ಸಹಿತ 2 ಗುಂಪುಗಳನ್ನೊಳಗೊಂಡ ನಕ್ಸಲರ ತಂಡವೊಂದು ಹತ್ತಿರವಿರುವ ಮನೆಗಳಿಗೆ ಭೇಟೀ ನೀಡಿ ಅಗತ್ಯ ವಸ್ತುಗಳನ್ನು ಸಂಗ್ರಹಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಬಾಣಾಸುರ ಸಾಗರ ಅಣೆಕಟ್ಟು ಮತ್ತು ಕಬಿನಿ ಜಲಾಶಯದ ಪಕ್ಕದಲ್ಲಿ ನೆಲೆಯಾಗಿರುವುದಾಗಿ ಕುರುಹುಗಳು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

See also  ಬೆಂಗಳೂರು: ನಾವು ಕೈಕಟ್ಟಿ ಕುಳಿತಿಲ್ಲ ಎಂದ ಸಿಎಂ‌ ಬಸವರಾಜ್ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು