News Kannada
Tuesday, March 28 2023

ಮೈಸೂರು

ಮಹಾರಾಣಿ ಜೂನಿಯರ್ ಕಾಲೇಜು,ಹೈ‌ಸ್ಕೂಲ್‌ ಗೆ ಸಚಿವ ಎಸ್ ಟಿ.ಸೋಮಶೇಖರ್ ಭೇಟಿ

Photo Credit :

ಮೈಸೂರು, ;ಸಹಕಾರ ಮತ್ತು ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಜೂನಿಯರ್ ಕಾಲೇಜು/ಹೈ‌ಸ್ಕೂಲ್‌ಗೆ ಭೇಟಿ ನೀಡಿದರು.
ಬಳಿಕ ಪೀಪಲ್ಸ್ ಪಾರ್ಕ್‌ ನಲ್ಲಿರುವ ಜೂನಿಯರ್ ಕಾಲೇಜ್‌‌/ಹೈಸ್ಕೂಲ್‌ ಗೆ ಭೇಟಿ ನೀಡಿದರು. ಇದೇ ವೇಳೆ ಪ್ರಾಂಶುಪಾಲರು ಸಚಿವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಸಚಿವರು ವಿದ್ಯಾರ್ಥಿಗಳ ಬಳಿ ಮಾತುಕತೆ ನಡೆಸಿದರು. ಈ ಸಂದರ್ಭ ಶಾಸಕರುಗಳಾದ ನಾಗೇಂದ್ರ, ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ಹಲವರು ಸಚಿವರ ಜೊತೆಗಿದ್ದರು.

See also  ರಾಜ್ಯದಲ್ಲಿ ಸರ್ಕಾರದ ಹಾಗೂ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ : ಹೆಚ್‌ ಡಿ ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು