ಮೈಸೂರು, ;ಮೈಸೂರು ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ್ದ ಕರ್ನಾಟಕ ಸರ್ಕಾರದ ಗೃಹ
ಸಚಿವ ಅರಗ ಜ್ಞಾನೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಹಾಲಪ್ಪ ಆಚಾರ್
ಅವರನ್ನು ಮೈಸೂರು ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಅವರ ನೇತೃತ್ವದಲ್ಲಿ ಸನ್ಮಾನಿಸಿ
ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿ.ಎಂ. ರಘು, ಗೆಜ್ಜಗಳ್ಳಿ ಮಹೇಶ್, ಪ್ರದೀಪ್
ಕುಮಾರ್, ಹೇಮಾ ನಂದೀಶ್, ರಾಕೇಶ್ ಭಟ್, ಶಿವಕುಮಾರ್ ಎನ್, ಮುಂತಾದವರು
ಉಪಸ್ಥಿತರಿದ್ದರು.
ಸಚಿವರಾದ ಅರಗ ಜ್ಞಾನೇಂದ್ರ-ಹಾಲಪ್ಪ ಆಚಾರ್ ಗೆ ಸನ್ಮಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.