News Kannada
Wednesday, October 04 2023
ಮೈಸೂರು

ಮೈಸೂರು: ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ಪ್ರಸ್ತಾಪವೇ ಇಲ್ಲ ಎಂದ ಎಸ್‌.ಟಿ ಸೋಮಶೇಖರ್‌

Bengaluru: 1 lakh people expected to attend Amit Shah's rally in Mandya Somashekhar 
Photo Credit :

ಮೈಸೂರು:  ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ಪ್ರಸ್ತಾಪವೇ ಇಲ್ಲ. ಇದು ಕಾಂಗ್ರೆಸ್‌ ಕೃಪಾಘೋಷಿತ ನಾಟಕ ಮಂಡಳಿ ಸೃಷ್ಠಿಸಿದ ಸುಳ್ಳು ಎಂದು ಕಾಂಗ್ರೆಸ್‌ ವಿರುದ್ಧ ಸಚಿವ ಎಸ್‌.ಟಿ ಸೋಮಶೇಖರ್‌ ಕಿಡಿಕಾರಿದ್ದಾರೆ.

ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷ ಆಡಳಿತವನ್ನು ಕರ್ನಾಟಕ ಜನ ಮೆಚ್ಚುವಂತ ಜನಪರ ಆಡಳಿತವನ್ನು ಕೊಟ್ಟಿದ್ದಾರೆ. ಒಂದೇ ಒಂದು ಸಣ್ಣ ಅಪಾನೆ ಇಲ್ಲದ ಮುಖ್ಯಮಂತ್ರಿ ಮೇಲೆ ಕಾಂಗ್ರೆಸ್‌ ಸುಳ್ಳು ಸುದ್ದಿ ಹರಡುತ್ತಿದೆ.

ಸಿದ್ದರಾಮೋತ್ಸವದಿಂದ ಸಣ್ಣ ಕಿಡಿ ಬೃಹದಾಕಾರವಾಗಿ ಬೆಳೆದಿದೆ. ಅದನ್ನು ಮುಚ್ಚಿಕೊಳ್ಳಲು ಬಸವರಾಜ ಬೊಮ್ಮಾಯಿ ಬೆನ್ನಿಗೆ ಮೂರನೇ ಮುಖ್ಯಮಂತ್ರಿ ಬರ್ತಾರೆ ಎಂದು ಹೇಳುತ್ತಿರುವುದು ನೂರಕ್ಕೆ ನೂರು ‘ ಕಾಂಗ್ರೆಸ್‌ ಕೃಪಾಘೋಷಿತ ನಾಟಕ ಮಂಡಳಿ ಸೃಷ್ಠಿಸಿದ ಸುಳ್ಳು’ ಎಂದು ಕಿಡಿಕಾರಿದ್ದಾರೆ.

See also  ಲಕ್ನೋ: ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಚಿನ್ನದ ಬಿಸ್ಕೆಟ್ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು