ಮೈಸೂರು ಮೃಗಾಲಯದಲ್ಲಿ ಅವಘಡ: ತನ್ನ ಮಾವುತನನ್ನೆ ತುಳಿದು ಸಾಯಿಸಿದ ಆನೆ

ಮೈಸೂರು ಮೃಗಾಲಯದಲ್ಲಿ ಅವಘಡ: ತನ್ನ ಮಾವುತನನ್ನೆ ತುಳಿದು ಸಾಯಿಸಿದ ಆನೆ

CI   ¦    Aug 08, 2020 11:20:04 AM (IST)
ಮೈಸೂರು ಮೃಗಾಲಯದಲ್ಲಿ ಅವಘಡ: ತನ್ನ ಮಾವುತನನ್ನೆ ತುಳಿದು ಸಾಯಿಸಿದ ಆನೆ

ಮೈಸೂರು: ಮೈಸೂರು ಮೃಗಾಲಯದಲ್ಲಿ ತನ್ನ ಮಾವುತನನ್ನೇ ಆನೆ ತುಳಿದು ಸಾಯಿಸಿರುವ ಘಟನೆ ನಡೆದಿದೆ.

ಹರೀಶ್ (38) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಮಾವುತ.

ಶುಕ್ರವಾರ ಮಧ್ಯಾಹ್ನ  ಮಾವುತನನ್ನ ತುಳಿದು ಗಂಭೀರವಾಗಿ ಗಾಯಗೊಳಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.