ಚಾಮುಂಡಿ ಸನ್ನಿಧಿಗೆ ಅನರ್ಹ ಶಾಸಕರು ಭೇಟಿ

ಚಾಮುಂಡಿ ಸನ್ನಿಧಿಗೆ ಅನರ್ಹ ಶಾಸಕರು ಭೇಟಿ

YK   ¦    Nov 08, 2019 10:11:10 AM (IST)
ಚಾಮುಂಡಿ ಸನ್ನಿಧಿಗೆ ಅನರ್ಹ ಶಾಸಕರು ಭೇಟಿ

ಮೈಸೂರು: ಇಂದು ಮುಂಜಾನೆ ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ ಕುಮಟಳ್ಳಿ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಕೆಲಹೊತ್ತು ಪ್ರಾರ್ಥನೆ ಮಾಡಿ ವಾಪಾಸ್ ಆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವಿ ದರ್ಶನ ಪಡೆದಿದ್ದೇನೆ.

ದೇಗುಲದಲ್ಲಿ ರಾಜಕೀಯ ಮಾತನಾಡೋರು ಮೂರ್ಖರು, ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ ಎಂದು ಹೇಳಿದರು.