ಪತಿ ಮನೆ ಮುಂದೆ ಪತ್ನಿ ಧರಣಿ: ಪೊಲೀಸರಿಗೆ ರಾಜ್ಯ ಮಹಿಳಾ ಆಯೋಗ ನೋಟಿಸ್
ಮೈಸೂರು: ಅತ್ತೆ, ಮೈದುನ, ನಾದಿನಿಯಿಂದ ವರದಕ್ಷಿಣೆ ಕಿರುಕುಳ ಹಿನ್ನಲೆಯಲ್ಲಿ ಕೋರ್ಟ್ ಆದೇಶ ಹಿಡಿದು ಮಹಿಳೆ ಪತಿಗಾಗಿ ಪತಿ ಮನೆಮುಂದೆ ಪ್ರತಿಭಟಿಸುತ್ತಿದ್ದರು ಸ್ಥಳಕ್ಕೆ ಬಾರದ ಮಂಡಿ ಠಾಣೆಯ ಪೊಲೀಸರಿಗೆ ಮಹಿಳಾ ಆಯೋಗದ ಅಧ್ಯಕ್ಷರು ನೋಟಿಸ್ ನೀಡುವುದಾಗಿ ಹೇಳಿದ್ದಾರೆ.