ಮೈಸೂರು: ಮಾಜಿ ಶಾಸಕ ದಿವಂಗತ ಶಂಕರಲಿಂಗೇಗೌಡ ಪುತ್ರ ನಗರಪಾಲಿಕೆ ಬಿಜೆಪಿ ಸದಸ್ಯ ನಂದೀಶ್ ಪ್ರಿತಂ ವಿರುದ್ಧ ಪತ್ನಿ ನೈದಿಲೆ ಮಹಿಳಾ ಠಾಣೆ ಮೆಟ್ಟಿಲೇರಿ ಮಾನಸಿಕ ಹಾಗೂ ಲೈಗಿಂಕ ದೌರ್ಜನ್ಯದಡಿ ಪ್ರಕರಣ ದಾಖಲಿಸಿದ್ದಾರೆ.
ಮೈಸೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರೊಫೆಸರ್ ನನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಮೈಸೂರಿನ ಮಾನಸ ಗಂಗೋತ್ರಿಯ ಆವರಣದಲ್ಲಿ ನಡೆದಿದೆ.
ಮೈಸೂರು: ಅವ್ಯವಹಾರ, ಹಗರಣಗಳ ಆರೋಪದ ಹಿನ್ನಲೆಯಲ್ಲಿ ಯುಜಿಸಿ ಮಾನ್ಯತೆ ಕಳೆದುಕೊಂಡಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಕಾನೂನು ಬಾಹಿರವಾಗಿ ಪ್ರವೇಶಾತಿ ಆರಂಭಿಸಿದೆ ಎಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೈಸೂರು: ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಮತ್ತೆ ನೀರವ ಮೌನ ಆವರಿಸಿದೆ. ಮೈಸೂರಿಗೆ ವಿಮಾನ ಸೇವೆ ಬೇಕೆಂಬ ಆಗ್ರಹದಂತೆ ವಿಮಾನ ಹಾರಾಟದ ಸೌಲಭ್ಯ ಒದಗಿಸಿದರೂ ಪ್ರಯಾಣಿಕರ ಕೊರತೆ ಹಾರಾಟ ನಿಲ್ಲಿಸುವಂತೆ ಮಾಡಿದೆ.
ಮೈಸೂರು: ಮನೆಯವರು ನಿರಾಕರಿಸಿದರೂ ಪ್ರೀತಿಸಿ ಮನೆಬಿಟ್ಟು ಹೋಗಿ, ಮದುವೆಯಾದ ನಾಲ್ಕೇ ತಿಂಗಳಲ್ಲೇ ಗರ್ಭೀಣಿಯಾದ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೈಸೂರು: ವರದಕ್ಷಿಣೆಗಾಗಿ ಪತ್ನಿಯನ್ನು ಹೊರದಬ್ಬಿದ ಎಂಬ ಕಾರಣಕ್ಕೆ ನ.16ರಂದು ಪತಿ ಮನೆ ಎದುರು ಧರಣಿ ಕುಳಿತ ಪತ್ನಿ ಎಂಬ ಸುದ್ದಿ ಈಗ ಹೊಸ ತಿರುವು ಪಡೆದುಕೊಂಡಿದೆ.
ಮೈಸೂರು: ಮಾಲೀಕರ ಮಗಳನ್ನು ಪುಸಲಾಯಿಸಿ ಕರೆದೊಯ್ದು ಬಲವಂತವಾಗಿ ಮದುವೆಯಾಗಿ ಅತ್ಯಾಚಾರವೆಸಗಿದ ಘಟನೆ ಮೈಸೂರಿನ ವಿವಿ ಪುರಂನಲ್ಲಿ ನಡೆದಿದೆ. ಮಂಜುನಾಥಪುರದ ವಿವಾಹಿತ ಡ್ರೈವರ್ ಶಿವಕುಮಾರ್ ಎಂಬಾತನೇ ಕಾಲೇಜಿಗೆ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ...
ಮೈಸೂರು: ಮೈಸೂರು ಮಹಾನಗರಪಾಲಿಕೆಯ ಮೇಯರ್ ನನ್ನು ಕಾಂಗ್ರೇಸ್ ಕಾರ್ಪೋರೇಟರ್ ಗಳು ಎಳೆದುಕೊಂಡು ಕೂಡಿಹಾಕಿರುವ ಘಟನೆ ಇಂದು ಮಹಾನಗರ ಪಾಲಿಕೆಯ ಮೇಯರ್ ಕೊಠಡಿಯಲ್ಲಿ ನಡೆದಿದೆ.
ಮೈಸೂರು: ಮೂವರನ್ನು ಬಲಿ ಪಡೆದು ಪರಾರಿಯಾಗಿದ್ದ ನರಹಂತಕ ಹುಲಿ ಸೆರೆಗೆ ಬಿದ್ದು, ಹೆಡಿಯಾಲ ಗ್ರಾಮದ ಸಮೀಪ ನಂಜನದೇವನ ಬೆಟ್ಟದ ಕಾಡಂಚಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಗುಂಡಿಗೆ ಬಲಿಯಾಗಿದೆ.
ಮಂಡ್ಯ: ಶ್ರೀರಂಗಪಟ್ಟಣ ಹೊರವಲಯದ ಬೊಮ್ಮೂರು ಅಗ್ರಹಾರ ಬಳಿಯ ಫನ್ಫೋರ್ಟ್ ರೆಸಾರ್ಟ್ ನಲ್ಲಿ ಕಟ್ಟಿಹಾಕಲಾಗಿದ್ದ ಹೆಣ್ಣಾನೆಯೊಂದು ಸಾವನ್ನಪ್ಪಿದೆ. ಕಳೆದ ಜೂನ್ ನಿಂದ ಸೆರೆವಾಸದಲ್ಲಿದ್ದ ಐದು ಹೆಣ್ಣಾನೆಗಳಲ್ಲಿ 51 ವರ್ಷದ ಚಂಚಲ್ ಮೃತಪಟ್ಟಿದೆ.