News Kannada
Saturday, December 02 2023

ದೆಹಲಿಯಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ

31-Aug-2021 ದೆಹಲಿ

ನವದೆಹಲಿ, ;ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಪಶ್ಚಿಮ ದೆಹಲಿಯ ೧೩ ವರ್ಷದ ದಲಿತ ಬಾಲಕಿಯನ್ನು ಆಕೆಯ ಜಮೀನುದಾರನ ಸಂಬಂಧಿಯೊಬ್ಬರು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಭೂಮಾಲೀಕರು ಮತ್ತು ಆತನ ಪತ್ನಿ ಶಾಮೀಲಾಗಿದ್ದಾರೆ ಎಂದು ತನಿಖೆ...

Know More

ಪ್ರವಾಸಿಗರ ಚಿನ್ನಾಭರಣ ಕಳ್ಳಿಯ ಬಂಧನ

31-Aug-2021 ಕರ್ನಾಟಕ

ಬೆಂಗಳೂರು ;ಕುಕ್ಕೆ ಸುಬ್ರಮಣ್ಯಕ್ಕೆ ಪ್ರವಾಸಿಗರ ಸೋಗಿನಲ್ಲಿ ಹೋಗಿ ಅಲ್ಲಿಗೆ ಬಂದಿದ್ದ ಪ್ರವಾಸಿಗರ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಖತರ್ನಾಕ್ ಮಹಿಳೆಯನ್ನು ಬಂಧಿಸಿರುವ ಯಶವಂತಪುರ ಪೊಲೀಸರು ೨೦.೨ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಬಂಧಿತ ಮಹಿಳೆಯು...

Know More

ರಾಜ್ಯದಲ್ಲಿ ಅತಿ ಕಡಿಮೆ ಸೋಂಕು: 973 ಮಂದಿಗೆ ಕೊರೊನಾ,15 ಮಂದಿ ಸಾವು

31-Aug-2021 ಕರ್ನಾಟಕ

ಬೆಂಗಳೂರು ; ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಇಂದು ಒಂದು ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.ರಾಜ್ಯದಲ್ಲಿ ಇಂದು 973 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 1324 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಬಾಗಲಕೋಟೆ,...

Know More

ಯಾವುದೇ ಕಾರಣಕ್ಕೂ ಕೆ.ಆರ್‌.ನಗರ ಕ್ಷೇತ್ರ ಬಿಟ್ಟುಕೊಡಲ್ಲ : ಕಾಂಗ್ರೆಸ್ ಮುಖಂಡ ರವಿಶಂಕರ್ ಆಡಿಯೋ ಸಂಭಾಷಣೆ ವೈರಲ್

31-Aug-2021 ಕರ್ನಾಟಕ

ಮೈಸೂರು ; ಕಾಂಗ್ರೆಸ್ ಸೇರಲು ಶಾಸಕ ಜಿ.ಟಿ.ದೇವೇಗೌಡರು ಹಲವು ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ಕೆ.ಆರ್ ನಗರದ ಕಾಂಗ್ರೆಸ್ ಮುಖಂಡ ರವಿಶಂಕರ್ ಯಾವುದೇ ಕಾರಣಕ್ಕೂ ಕೆ.ಆರ್‌.ನಗರ ಕ್ಷೇತ್ರ ಬಿಟ್ಟುಕೊಡಲ್ಲ ಎಂದಿರುವ ಆಡಿಯೋ ಸಂಭಾಷಣೆಯು...

Know More

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ರನ್ನು ಭೇಟಿ ಮಾಡಿದ ಗೋ. ಮಧುಸೂದನ

31-Aug-2021 ಮೈಸೂರು

ಮೈಸೂರು ; ಇಂದು ಮೈಸೂರಿಗೆ ಆಗಮಿಸಿದ್ದ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಭಾ ಸದಸ್ಯ ಅರುಣ್ ಸಿಂಗ್ ಅವರನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ ಅವರು...

Know More

ಮೈಸೂರಿನಲ್ಲಿ ವಾರಾಂತ್ಯ ಕರ್ಫ್ಯೂ ತೆಗೆಯಲಾಗಿದೆ : ಸಚಿವ ಎಸ್.ಟಿ.ಸೋಮಶೇಖರ್

31-Aug-2021 ಕರ್ನಾಟಕ

ಮೈಸೂರು, ; ಮೈಸೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ವಾರಾಂತ್ಯ ಕರ್ಫ್ಯೂ ತೆಗೆಯಲಾಗಿದೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನಲ್ಲಿಂದು ಮಾತನಾಡಿದ ಸಚಿವರು ನಿನ್ನೆ ಮುಖ್ಯಮಂತ್ರಿಗಳ ಜೊತೆ...

Know More

ಮೈಸೂರು ವಿವಿಯಲ್ಲಿ ನಡೆದ ಭ್ರಷ್ಟಾಚಾರದ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

31-Aug-2021 ಮೈಸೂರು

ಮೈಸೂರು ;ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡಿದ್ದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಮತ್ತು ಸಂಘಟನೆಯ ಕಾರ್ಯದರ್ಶಿಗಳಿಗೆ ಕೊಲೆ ಬೆದರಿಕೆ ಒಡ್ಡಿರುವುದನ್ನು ಖಂಡಿಸಿ, ಭ್ರಷ್ಟಾಚಾರದ ಸಮಗ್ರ ತನಿಖೆಗೆ ಒತ್ತಾಯಿಸಿ ಮಹಾನಾಯಕ ಹಿತರಕ್ಷಣಾ ವೇದಿಕೆ ವತಿಯಿಂದ...

Know More

ಅಕ್ರಮವಾಗಿ ಪಾಕ್ ಪ್ರವೇಶ: 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಇಬ್ಬರು ಭಾರತೀಯರ ಬಿಡುಗಡೆ; ಹಸ್ತಾಂತರ

31-Aug-2021 ವಿದೇಶ

ಲಾಹೋರ್ ;ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದಕ್ಕಾಗಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನವು ಭಾರತದ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಿದೆ. ನಿನ್ನೆ ಅಠಾರಿ-ವಾಘಾಗಡಿ ಮೂಲಕ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ. ಶರ್ಮಾ...

Know More

ಶತ್ರುಗಳ ವಿರುದ್ಧ ಹೋರಾಟ ತಂತ್ರಗಾರಿಕೆ ಬದಲಾಗಲಿ : ಸಿಂಗ್

31-Aug-2021 ಕರ್ನಾಟಕ

ನವದೆಹಲಿ ;ಶತ್ರುಗಳ ವಿರುದ್ಧ ಹೋರಾಡಲು “ರಾಷ್ಟ್ರೀಯ ಭದ್ರತಾ ಮಾದರಿ ಬದಲಾಯಿಸುವಲ್ಲಿ ರಕ್ಷಣಾ ಸುಧಾರಣೆಗಳ ಪಾತ್ರ ಹಿರಿದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಶತ್ರುಗಳ ವಿರುದ್ದ ಹೋರಾಡಲು ರಕ್ಷಣಾ ಸಚಿವಾಲಯ “ಸಂಯೋಜಿತ ಯುದ್ಧ ಗುಂಪುಗಳನ್ನು”...

Know More

ಯೋಜನೆಗಳ ಅನುಷ್ಠಾನ ವಿಳಂಬ ;ಅಧಿಕಾರಿಗಳಿಗೆ ಸಿಎಂ ತರಾಟೆ

31-Aug-2021 ಕರ್ನಾಟಕ

ಬೆಂಗಳೂರು, ;ಬಜೆಟ್‍ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ಕಾಲಮಿತಿಯೊಳಗೆ ಅನುಷ್ಠಾನವಾಗದೆ ವಿಳಂಬವಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಕಾಸಸೌಧದಲ್ಲಿಂದು ಕೆಡಿಪಿ ಸಭೆ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಕಾರ್ಯಕ್ರಮಗಳ ಅನುಷ್ಠಾನಕ್ಕೆ...

Know More

ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರ ಹೆಡೆಮುರಿ ಕಟ್ಟಿದ ಪೋಲೀಸರು

31-Aug-2021 ಕರ್ನಾಟಕ

ಬೆಂಗಳೂರು, ; ಐಷಾರಾಮಿ ಜೀವನ ನಡೆಸಲು ಹಾಗೂ ಮೋಜು ಮಸ್ತಿಗಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಅಂತರ್‍ರಾಜ್ಯ ಕಳ್ಳರನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ 1.80 ಕೋಟಿ ರೂ....

Know More

ಆಫ್ಘಾನಿಸ್ತಾನದ ಪ್ರಭಾವಿ ಧರ್ಮಗುರುವನ್ನು ಬಂಧಿಸಿದ ತಾಲಿಬಾನಿಗಳು

31-Aug-2021 ಕರ್ನಾಟಕ

ಕಾಬೂಲ್ ;ಆಫ್ಘಾನಿಸ್ತಾನದ ಪ್ರಭಾವಿ ಧರ್ಮಗುರು ಮೌಲ್ವಿ ಮೊಹಮ್ಮದ್ ಸರ್ದಾರ್ ಜರ್ಧಾನ್ ಅವರನ್ನು ಬಂಧಿಸಿರುವುದಾಗಿ ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಅಸಹಾಯಕ ಸ್ಥಿತಿಯಲ್ಲಿ ಕೂರಿಸಿರುವ ಮೌಲ್ವಿ ಅವರ ಭಾವಚಿತ್ರವನ್ನು ತಾಲಿಬಾನಿಗಳು ಬಿಡುಗಡೆ ಮಾಡಿದ್ದಾರೆ. ಈ...

Know More

ಜಲಿಯನ್‌ವಾಲಾಬಾಗ್ ಸ್ಮಾರಕ ನವೀಕರಣಕ್ಕೆ ರಾಹುಲ್ ಕಿಡಿ

31-Aug-2021 ಕರ್ನಾಟಕ

ನವದೆಹಲಿ ;ಜಲಿಯನ್‍ವಾಲ್‍ಭಾಗ್ ಸ್ಮಾರಕವನ್ನು ನವೀಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಹುತಾತ್ಮರಿಗೆ ಮಾಡಿದ ಅಪಮಾನ ಎಂದು ರಾಹುಲ್‍ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುತಾತ್ಮತೆಯ ಆರ್ಥ ತಿಳಿಯದ ವ್ಯಕ್ತಿಗಳು ಮಾತ್ರ ಇಂತಹ ಕ್ರಮಗಳ ಬಗ್ಗೆ ಯೋಚಿಸುತ್ತಾರೆ ಎಂದು...

Know More

ಭಾರತ ಸರ್ಕಾರದ ನಿಯಮಗಳಿಗೆ ತಲೆಬಾಗಿದ ಗೂಗಲ್

31-Aug-2021 ಕರ್ನಾಟಕ

ನವದೆಹಲಿ ;ಬಳಕೆದಾರರಿಂದ ಬಂದ 36,934 ದೂರುಗಳ ಆಧಾರದ ಮೇಲೆ 95,680 ತುಣುಕುಗಳನ್ನು ಗೂಗಲ್‍ನಿಂದ ತೆರವು ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇಂದು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಸಿಕ ಪಾರದರ್ಶಕ ವರದಿಯಲ್ಲಿ ಈ ಅಂಕಿ-ಅಂಶ...

Know More

ರಾಜ್ಯದ ಜನರಲ್ಲಿ ಕೊರೋನಾ ಜೊತೆ ಮತ್ತೊಂದು ಆತಂಕ

31-Aug-2021 ಕರ್ನಾಟಕ

ಬೆಂಗಳೂರು ; ರಾಜ್ಯದಲ್ಲಿ ಕೋವಿಡ್‍ನಿಂದ ಚೇತರಿಸಿಕೊಂಡ 104 ಜನರಲ್ಲಿ ಕ್ಷಯರೋಗ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಆಗಸ್ಟ್ 16ರಿಂದ ಆಗಸ್ಟ್ 29ರ ಅವಯಲ್ಲಿ ಕೋವಿಡ್‍ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮತ್ತು ಸಂಪರ್ಕದಲ್ಲಿರುವವರ ಮನೆಗಳಿಗೆ ತೆರಳಿ ಕ್ಷಯ ರೋಗ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು