NewsKarnataka
Wednesday, January 26 2022

Deepak Atavale

ಲಾಯಿಲದಲ್ಲಿ ₹1.5 ಕೋ ವೆಚ್ಚದ ಕಿಂಡಿ ಅಣೆಕಟ್ಟು ಶಿಲಾನ್ಯಾಸ

25-Jan-2022 ಮಂಗಳೂರು

ಜನರ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಹೆಚ್ಚಿಸಲು ಇಂತಹ ಕಿಂಡಿ ಅಣೆಕಟ್ಟು ಸಹಕಾರಿಯಾಗಲಿದೆ. ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ...

Know More

ಬೆಳ್ತಂಗಡಿ ಪಟ್ಟಣ ಪಂಚಾಯತ್ ವತಿಯಿಂದ ವಿವಿಧ ಯೋಜನೆಗಳಡಿ ಮನೆ ದುರಸ್ತಿ, ಅಂಗವಿಕಲರಿಗೆ ಸಹಾಯಧನ

25-Jan-2022 ಮಂಗಳೂರು

ಸರಕಾರವು ನಗರ ಹಾಗೂ ಸ್ಥಳೀಯಾಡಳಿತದ ಮೂಲಕ ನಾನಾ ಯೋಜನೆಗಳನ್ನು ತರುವಲ್ಲಿ ಶ್ರಮಿಸುತ್ತಿದೆ. ಆದರೆ ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ದಿಟ್ಟ ಹೆಜ್ಜೆ ಜನಪ್ರತಿನಿಧಿಗಳಿಂದಾದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಹರೀಶ್ ಪೂಂಜ...

Know More

ಬೆಳ್ತಂಗಡಿ ರಾಷ್ಟ್ರೀಯ ಮತದಾರರ ದಿನಾಚರಣೆ

25-Jan-2022 ಮಂಗಳೂರು

ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾದರೆ ಉತ್ತಮ ನಾಯಕನ ಆಯ್ಕೆ ಜತೆ ಅಭಿವೃದ್ಧಿಗೆ ಪೂರಕವಾದ ಆಡಳಿತ ದೊರಕಲು ಸಾಧ್ಯ. ಮತದಾರರ ಸೇರ್ಪಡೆಗೆ ಇಂದು ನಾನಾ ಅನುಕೂಲಕರ ಯೋಜನೆಗಳನ್ನು ಸಿದ್ಧಪಡಿಸಿದ್ದು ಇದರ ಪ್ರಯೋಜನವನ್ನು ಅರ್ಹರು ಪಡೆಯುವಂತಾಗಬೇಕು,ಇದಕ್ಕಾಗಿ ಪಂಚಾಯಿತಿ...

Know More

ಬೆಳ್ತಂಗಡಿ: ಮತ್ತೆ ಕಣಜದ ಹುಳುಗಳ ದಾಳಿ

25-Jan-2022 ಮಂಗಳೂರು

ಮುಂಡಾಜೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ರಕ್ಷಿತಾರಣ್ಯದ ಸೀಟು- ಅಂಬಡ್ತ್ಯಾರು ಪ್ರದೇಶದಲ್ಲಿ ಮಂಗಳವಾರವು ಕಣಜದ ಹುಳಗಳ ದಾಳಿ...

Know More

ಶೇಡಿ ಮನೆತನದ ಗುರಿಕ್ಕಾರರಾಗಿ ರಾಜೇಶ್ ಬುಣ್ಣಾನ್ ರವರಿಗೆ ಪಟ್ಟಿ ಪ್ರಧಾನ

25-Jan-2022 ಮಂಗಳೂರು

ಅಜಿಲಸೀಮೆಯ ಪ್ರಮುಖ ಗುತ್ತು ಬರ್ಕೆಯ ಮನೆತನವಾದ ಪಿಲ್ಯ ಗ್ರಾಮದ ಶೇಡಿ ಮನೆತನದ ಗುರಿಕ್ಕಾರರಾಗಿ ಸಂಜೀವ ಪೂಜಾರಿ ಹಾಗೂ ಯಮುನಾರವರ ಹಿರಿಯ ಪುತ್ರ,ಗುರಿಕ್ಕಾರರಾದ ಮಾಯಿಲ ಪೂಜಾರಿರವರ ಮೊಮ್ಮಗ ರಾಜೇಶ್ ಬುಣ್ಣಾನ್ ರವರಿಗೆ ಅಳದಂಗಡಿ ಅರಮನೆಯಲ್ಲಿ ಸಾಂಪ್ರದಾಯಿಕ...

Know More

ಬೆಳ್ತಂಗಡಿ: ಶಾಲಾ ಬಾಲಕನಿಗೆ ಕಣಜದ ಹುಳುಗಳು ದಾಳಿ , ಗಂಭೀರ ಗಾಯ

25-Jan-2022 ಮಂಗಳೂರು

ಮುಂಡಾಜೆ ಗ್ರಾಮದ ಸೀಟು ರಕ್ಷಿತಾರಣ್ಯದಲ್ಲಿ ಶಾಲಾ ಬಾಲಕನಿಗೆ ಕಣಜದ ಹುಳುಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ಸಂಜೆ...

Know More

ಸುಮಾರು ೬೦ ವರ್ಷದ ಪ್ರಾಯದ ಮೃತದೇಹ ಧರ್ಮಸ್ಥಳ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಪತ್ತೆ

25-Jan-2022 ಮಂಗಳೂರು

ಗುರುತು ಪತ್ತೆ ಇಲ್ಲದ ಸುಮಾರು ೬೦ ವರ್ಷದ ಪ್ರಾಯದ ಮೃತದೇಹ ಧರ್ಮಸ್ಥಳ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಜ.೨೪ರಂದು...

Know More

ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಏಪ್ರಿಲ್ 27 ಕ್ಕೆ

24-Jan-2022 ಮಂಗಳೂರು

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಿನಾಂಕ 2022 ರ ಎ.27 ಬುಧವಾರದಂದು ಸಂಜೆ 6.50ಕ್ಕೆ ಗೋಧೋಳಿ ಲಗ್ನದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ...

Know More

ವ್ಯವಸ್ಥಿತವಾಗಿ ಸಂಪನ್ನಗೊಂಡ ಶ್ರಮಿಕ ಉದ್ಯೋಗ ಮೇಳ

24-Jan-2022 ಮಂಗಳೂರು

ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಾರ್ಗದರ್ಶನದಲ್ಲಿ ಉಜಿರೆಯ ಎಸ್ ಡಿಎಂ ಕಾಲೇಜು ಹಾಗೂ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಯೋಗದಲ್ಲಿ 2...

Know More

ಜ.26 ರಂದು ನಾರಾಯಣಗುರುಗಳ ಭಾವಚಿತ್ರ ಮೆರವಣಿಗೆ : ಮಾಜಿ ಶಾಸಕ ಕೆ.ವಸಂತ ಬಂಗೇರ

24-Jan-2022 ಮಂಗಳೂರು

ಜ.೨೬ರಂದು ನಾರಾಯಣಗುರುಗಳ ಭಾವಚಿತ್ರ ಮೆರವಣಿಗೆ ನಡೆಸುವುದು ಮತ್ತು ಗುರುಗಳಿಗೆ ಗೌರವ ಸಲ್ಲಿಸುವ ಅಂಗವಾಗಿ ಕುತ್ಯಾರು ದೇವಸ್ಥಾನದಿಂದ ಗುರುನಾರಾಯಣ ಸಭಾಭವನದವರೆಗೆ ಸ್ವಾಭಿಮಾನಿ ನಡಿಗೆ...

Know More

ವಿದ್ಯುತ್ ದರ ಏರಿಕೆ ಪ್ರಸ್ತಾವನೆ ಇಲ್ಲ :  ಸಚಿವ ಸುನೀಲ್

24-Jan-2022 ಮಂಗಳೂರು

ರಾಜ್ಯದಲ್ಲಿ ಸದ್ಯ ವಿದ್ಯುತ್ ದರವನ್ನು ಏರಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ. ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ದರ ಏರಿಕೆ ಕುರಿತು ಯೋಚಿಸಲಾಗುವುದು ಎಂದು...

Know More

ಕನ್ಯಾಡಿ ಶ್ರೀರಾಮಕ್ಷೇತ್ರಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ

24-Jan-2022 ಮಂಗಳೂರು

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನ ಕನ್ಯಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾರಾಯಣಗುರು ಸಭಾಭವನ ಹಾಗೂ ಅನ್ನಛತ್ರದ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಅವರು...

Know More

ಬೆಳಾಲು: ಸುರುಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಹರೀಶ್ ಪೂಂಜ

22-Jan-2022 ಮಂಗಳೂರು

ತಾಲೂಕಿನ ಗ್ರಾಮೀಣ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅನೇಕ ರಸ್ತೆಗಳನ್ನು ನಿರ್ಮಿಸಲಾಗಿದೆ, ಹಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ ‌ ಪಟ್ರಮೆಗೆ ಸಂಪರ್ಕ ಕಲ್ಪಿಸುವ ಮೈಕಾಲ ಸೇತುವೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು, ಕೊಯ್ಯೂರು ಸಂಪರ್ಕದ...

Know More

ಉದ್ಯಮಿ ವಸಂತ್ ಗೌಡ ಕುರ್ಮಾಣಿ ಅಲ್ಪಕಾಲದ ಅಸೌಖ್ಯದಿಂದ ನಿಧನ

22-Jan-2022 ಮಂಗಳೂರು

ಉಜಿರೆಯ ಹೆಸರಾಂತ ಉದ್ಯಮಿ ಉಜಿರೆ ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಕುರ್ಮಾಣಿ ನಿವಾಸಿ ವಸಂತ್ ಗೌಡ ಕುರ್ಮಾಣಿ (61) ಅವರು ಜ.21 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ...

Know More

ಪುನರ್ನಿರ್ಮಾಣ ಹಂತದ ದೇವಸ್ಥಾನಕ್ಕೆ ಹಾನಿ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

21-Jan-2022 ಮಂಗಳೂರು

ಪುನರ್ನಿರ್ಮಾಣಗೊಳ್ಳುತ್ತಿರುವ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದ ಗೋಡೆ ಸುತ್ತುಪೌಳಿ ಹಾಗೂ ಪೈಪ್ ಇತ್ಯಾದಿಗಳಿಗೆ ಕಿಡಿಗೇಡಿಗಳು ಕಳೆದ ನಾಲ್ಕು ದಿನಗಳ ಹಿಂದೆ ಹಾನಿ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು...

Know More
Subscribe to our Brand New YouTube Channel

Subscribe Newsletter

Get latest news karnataka updates on your email.