News Kannada
Sunday, August 14 2022
Gayathri Gowda

ಹೈ ಹೀಲ್ಸ್ ಧರಿಸುವ ಮೊದಲು ಕೊಂಚ ಯೋಚಿಸಿ

13-Aug-2022 ಅಂಕಣ

ಸಾಮಾನ್ಯವಾಗಿ ಹೈ ಹೀಲ್ಸ್ ಧರಿಸುದನ್ನು ಹೆಚ್ಚಿನವರು ಇಷ್ಟ ಪಡುತ್ತಾರೆ. ಅದರಲ್ಲೂ ಮದುವೆ ಸಮಾರಂಭ, ಬೇರೆ ಇತ್ಯಾದಿ ಅದ್ಧೂರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಗ್ರಾಂಡ್ ಡ್ರೆಸ್ ಗಳನ್ನು ಧರಿಸುವಾಗ ಹೈ ಹೀಲ್ಸ್ ಧರಿಸುದರಿಂದ ಮತ್ತಷ್ಟು ಗ್ರಾಂಡ್ ಲುಕ್...

Know More

ಅರಶಿನದಲ್ಲಿ ಅಡಗಿದೆ ಸೌಂದರ್ಯ ವರ್ಧಕ ಗುಣ

06-Aug-2022 ಅಂಕಣ

ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಅತೀಯಾಗಿ ಕಾಳಜಿ ವಹಿಸುತ್ತಾರೆ. ಅನೇಕರು ಮಾರುಕಟ್ಟೆಗೆ ಬಂದಿರುವಂತಹ ಸೌಂದರ್ಯವರ್ಧಕಗಳನ್ನು ಬಳಕೆ ಮಾಡಿ ತಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆಲ್ಲಾ ಮಾಡುವ ಬದಲು ಮನೆಯಲ್ಲೇ ಸಿಗುವಂತಹ...

Know More

ವ್ಯಾಕ್ಸಿಂಗ್ ಮಾಡಿಸುವ ಮೊದಲು ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ

30-Jul-2022 ಅಂಕಣ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪಾರ್ಲರ್ ಗಳಿಗೆ ಹೋಗಿ ವ್ಯಾಕ್ಸಿಂಗ್ ಮಾಡಿಸುವುದು ಸರ್ವೇಸಾಮಾನ್ಯ ಆಗಿ ಬಿಟ್ಟಿದೆ. ಮಹಿಳೆಯರು ತಮ್ಮ ಕೈ, ಕಾಲುಗಳು ಹಾಗೂ ಕಂಕುಳಲ್ಲಿನ ಕೂದಲು ತೆಗೆಯಲು ಪಾರ್ಲರ್ ಗೆ ಭೇಟಿ ನೀಡುತ್ತಾ ಇರುತ್ತಾರೆ. ಆದರೆ...

Know More

ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ ದಾಸವಾಳ ಹೂವು

23-Jul-2022 ಅಂಕಣ

ಕೂದಲು ಅಂದವಾಗಿರಬೇಕು ಎಂದು ಎಲ್ಲರು ಇಚ್ಛೆ ಪಡುತ್ತಾರೆ. ಆದರೆ ಇಂದಿನ ನಮ್ಮ ಬದಲಾದ ಜೀವನಶೈಲಿ, ನೀರು, ಧೂಳು, ದೇಹದಲ್ಲಿ ಉಷ್ಣತೆ ಎಲ್ಲವು ನಮ್ಮ ಕೂದಲಿನ ಮೇಲೆ ಅಗಾದವಾದ ಪರಿಣಾಮ ಬೀರುತ್ತಿದೆ. ಕೂದಲು ಉದುವುದು, ತಲೆಹೊಟ್ಟು...

Know More

ಮೂಡಬಿದಿರೆ: ಏಳದೆ ಮಂದಾರ ರಾಮಾಯಣೊ -2022

20-Jul-2022 ಮಂಗಳೂರು

ತುಳುವರ್ಲ್ಡ್(ರಿ) ಮಂಗಳೂರು, ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡಬಿದಿರೆ, ತುಳುಕೂಟ ಬೆದ್ರ ಮತ್ತು ಮಂದಾರ ಪ್ರತಿಷ್ಠಾನ ಆಯೋಜಿಸುತ್ತಿರುವ ಪರಮ ಪೂಜ್ಯ ಸ್ವಸ್ತಿ ಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯ ಆರ್ಶಿವಾದದಿಂದ ತುಳು...

Know More

ಚರ್ಮದ ಕಾಂತಿ ಹೆಚ್ಚಿಸಲು ರೋಸ್ ವಾಟರ್ ಸಹಕಾರಿ

16-Jul-2022 ಅಂಕಣ

ಬೇಸಿಗೆ ಸಮಯದಲ್ಲಿ ಚರ್ಮದ ಸಮಸ್ಯೆ ಬರುವುದು ಕಡಿಮೆ. ಚಳಿಗಾಲದ ಸಮಯದಲ್ಲಿ ಚರ್ಮದ ಸಮಸ್ಯೆಗಳು ಒಂದೊಂದೆ ಆರಂಭವಾಗುತ್ತದೆ. ಚರ್ಮ ಒಣಗುವಿಕೆ, ಕಾಲುಗಳಲ್ಲಿ ಹಿಮ್ಮಡಿ ಬಿರುಕು ಬಿಟ್ಟುಕೊಳ್ಳುವುದು, ಮೈ ಕೈ ಚರ್ಮ ಒಡೆದುಕೊಳ್ಳುವುದು, ತುಟಿ ಹೊಡೆಯುವುದು ಹೀಗೆ...

Know More

ಬಂಟ್ವಾಳ: ಪೆರುವಾಯಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಹೊರಟ ಪಂಚಾಯಿತಿ ಉಪಾಧ್ಯಕ್ಷೆ

15-Jul-2022 ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯತ್ ಒಂದು ಸಣ್ಣ ಪಂಚಾಯಿತಿ ಆಗಿದ್ದು ಕೇವಲ 8 ಜನ ಸದಸ್ಯರನ್ನು ಮಾತ್ರ ಹೊಂದಿದೆ. ಈ ಪಂಚಾಯಿತಿಯ ಉಪಾಧ್ಯಕ್ಷೆ ನೆಫೀಸಾ ತಸ್ಲಿ(29) ತಮ್ಮ ವಿಶಿಷ್ಟ ಕಾಯಕದ ಮೂಲಕ...

Know More

ಹೇರ್ ಸ್ಟ್ರೈಟ್ನಿಂಗ್ ಮಾಡುವ ಮುನ್ನ ಅಡ್ಡ ಪರಿಣಾಮಗಳ ಬಗ್ಗೆ ಅರಿವಿರಲಿ

09-Jul-2022 ಅಂಕಣ

ಹೇರ್ ಸ್ಟ್ರೈಟ್ನಿಂಗ್ ಮಾಡುವ ಮುನ್ನ ಅಡ್ಡ ಪರಿಣಾಮಗಳ ಬಗ್ಗೆ...

Know More

ವೇಣೂರಿನ ಜೋವಿನ್ ವುಡ್& ಇಂಜಿನಿಯರಿಂಗ್ ವರ್ಕ್ಸ್‌ಶಾಪ್‌ನಲ್ಲಿ ತಯಾರಾಗಿದೆ ಮಾಸ್ಟರ್ ವುಡ್ ಸ್ಟೌವ್

08-Jul-2022 ಮಂಗಳೂರು

ಕಟ್ಟಿಗೆಯ ಅಭಾವ ಮತ್ತು ಏರುತ್ತಿರುವ ಗ್ಯಾಸ್ ಬೆಲೆಯಿಂದ ಮುಕ್ತಿ ಪಡೆಯಲು ಮಾಸ್ಟರ್ ವುಡ್ ಸ್ಟೌವ್ ಸಹಕಾರಿಯಾಗಲಿದೆ. ವೇಣೂರಿನ ಜೋವಿನ್ ವುಡ್& ಇಂಜಿನಿಯರಿಂಗ್ ವರ್ಕ್ಸ್‌ಶಾಪ್‌ನಲ್ಲಿ ಈ ಮಾಸ್ಟರ್ ವುಡ್ ಸ್ಟೌವ್...

Know More

ಏರ್‌ಫೋರ್ಸ್ ಫ್ಲೈಯಿಂಗ್ ಬ್ರ್ಯಾಂಚ್ ಗೆ ಆಯ್ಕೆಯಾದ ಮಂಗಳೂರಿನ ಮನಿಷಾ

06-Jul-2022 ಮಂಗಳೂರು

ಸಾಧಿಸುವ ಛಲ ಒಂದಿದ್ದರೆ ಏನೇ ಸವಾಲುಗಳು ಎದುರಾದರು ಸಾಧನೆಯ ಮೆಟ್ಟಿಲು ಏರುತ್ತಾರೆ ಅನ್ನೋದಕ್ಕೆ ನೈಜ ಉದಾಹರಣೆ ಆಗಿದ್ದಾರೆ ಮಂಗಳೂರಿನ ಹುಡುಗಿ ಮನಿಷಾ. ಇವರ ಈ ಸಾಧನೆಗೆ ಮನೆಯವರ ಬೆಂಬಲ ಇದ್ದು, ಜೊತೆಗೆ ತಂದೆಯ ದೇಶ...

Know More

ಟ್ರೆಂಡಿ ಲುಕ್ ಗಾಗಿ ಧರಿಸಿ ಕುರ್ತಿ

02-Jul-2022 ಅಂಕಣ

ಬಟ್ಟೆಗಳ ಟ್ರೆಂಡ್ಗಳು ಬದಲಾಗುತ್ತಾ ಇರುತ್ತದೆ. ಅದಕ್ಕೆ ತಕ್ಕಂತೆ ಇಂದಿನ ಯುವ ಪೀಳಿಗೆ ಬದಲಾವಣೆಗೆ ಒಗ್ಗಿಕೊಂಡು ಮುಂದೆ ಸಾಗುತ್ತಾರೆ. ಆದರೆ ಎಲ್ಲಾ ಕಾಲಕ್ಕೂ ಸಲ್ಲುವಂತಹ ಒಂದು ಉಡುಪು ಅಂದ್ರೆ ಅದು ಕುರ್ತಿ. ಅದೆಷ್ಟೇ ಹೊಸ ಹೊಸ...

Know More

ಸುಂದರ ತ್ವಚೆಗಾಗಿ ಬಳಸಿ ಟೊಮಾಟೊ ಫೇಸ್ ಪ್ಯಾಕ್

25-Jun-2022 ಅಂಕಣ

ಹೆಣ್ಣು ಸೌಂದರ್ಯ ಪ್ರೀಯೆ. ಆಕೆ ತನ್ನ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಾಳೆ. ಆಕೆ ಈ ದಾರಿಯಲ್ಲಿ ಕೆಲವೊಮ್ಮೆ ಉಪಯೋಗ ಪಡೆದು ಕೊಳ್ಳಬಹುದು ಅಥವ ಸಮಸ್ಯೆಗಳನ್ನು...

Know More

ತ್ವಚೆಯ ಕಾಂತಿ ಹೆಚ್ಚಿಸುತ್ತದೆ ಐಸ್ ಕ್ಯೂಬ್ ಫೇಶಿಯಲ್

18-Jun-2022 ಅಂಕಣ

ಸಾಮಾನ್ಯವಾಗಿ ಹುಡುಗಿಯರು ಸ್ಕಿನ್ ಕೇರ್ ಉತ್ಪನ್ನಗಳಿಗಾಗಿ ಹುಡುಕಾಡುತ್ತಾರೆ. ಇದರ ಬದಲು ನಾವು ನಮ್ಮ ಮನೆಯಲ್ಲಿಯೇ ದೊರೆಯುವ ಐಸ್‍ಕ್ಯೂಬ್‍ನಂತಹ ಪೇಶಿಯಲ್‍ಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇದರ ಮೂಲಕ ನಮ್ಮ ಮುಖಕ್ಕೆ ಹೊಳಪನ್ನು ನೀಡಬಹುದು. ಏಕೆಂದರೆ ಐಸ್‍ಕ್ಯೂಬ್ ಪೇಶಿಯಲ್...

Know More

ಪುರುಷರು ಬೋಳು ತಲೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಪರಿಹಾರ

11-Jun-2022 ಅಂಕಣ

ಇಂದು ತಲೆ ಕೂದಲು ಉದುರುವ ಸಮಸ್ಯೆ ಸಾಮಾನ್ಯ ಅಂದರೆ ತಪ್ಪಾಗದು. ಏಕೆಂದರೆ ಈಗ ಹೆಚ್ಚಿನವರು ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ತಲೆ ಕೂದಲು ಪ್ರತಿಯೊಬ್ಬರಿಗೂ ಮುಖ್ಯ. ಯಾಕೆಂದರೆ ಕೂದಲು ವ್ಯಕ್ತಿಯ ನೋಟವನ್ನೇ ಬದಲಾಯಿಸಿ ಬಿಡುತ್ತದೆ. ತಲೆಯಲ್ಲಿ...

Know More

ಪಪ್ಪಾಯದಲ್ಲಿ ಅಡಗಿದೆ ಸೌಂದರ್ಯ ವರ್ಧಕ ಗುಣ

04-Jun-2022 ಅಂಕಣ

ಪಪ್ಪಾಯ ಹಣ್ಣು ಬಹುಪಯೋಗಿ, ಅನೇಕ ಚರ್ಮ ವ್ಯಾಧಿಗಳಿಗೂ ಚಿಕಿತ್ಸೆ ನೀಡುವ ದಿವೌಷಧವಾಗಿದೆ. ವಿಶೇಷವಾಗಿ ಪಪ್ಪಾಯಿ ಹಣ್ಣಿನಲ್ಲಿರುವ ಪಪೈನ್ ಎಂಬ ಕಿಣ್ವವು ಚರ್ಮವನ್ನು ಶುದ್ದೀಕರಿಸುವ ಅದ್ಭುತ ಗುಣಗಳನ್ನು ಹೊಂದಿದೆ. ಪಪ್ಪಾಯಿ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಉತ್ಕರ್ಷಣ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು