News Karnataka Kannada
Saturday, April 20 2024
Cricket

ಮುಕ್ಕಚ್ಚೇರಿ ಸಮುದ್ರ ತೀರದಲ್ಲಿ ಯುವತಿ ಶವ ಪತ್ತೆ

25-Aug-2019 ಕರಾವಳಿ

ಉಳ್ಳಾಲ: ಯುವತಿಯೋರ್ವಳ ಶವ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸೀಗ್ರೌಂಡ್ ಸಮುದ್ರತೀರದಲ್ಲಿ ಪತ್ತೆಯಾಗಿದೆ.  ಸುಮಾರು 25ರ ಹರೆಯದ ಯುವತಿ ಚೂಡಿಧಾರ ಹಾಕಿದ ಸ್ಥಿತಿಯಲ್ಲಿ ಶವ ಸಮುದ್ರ ತೀರಕ್ಕೆ...

Know More

ಕುಂಪಲ: ಹುಲಿ ವೇಷಧಾರಿಯ ಮೃತದೇಹ ಬಾವಿಯಲ್ಲಿ ಪತ್ತೆ

24-Aug-2019 ಕರಾವಳಿ

ಮಂಗಳೂರು: ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿಯೇ ನಡೆಯುತ್ತಿದ್ದರೆ ಕುಂಪಲದಲ್ಲಿ ಹುಲಿವೇಷಧಾರಿಯೊಬ್ಬರ ಮೃತದೇಹ ಬಾವಿಯಲ್ಲಿ ಇಂದು...

Know More

ಪಲ್ಲಗದ್ದೆ ಯಲ್ಲಿ `ಬಲೇ ಕೆಸರ್‍ಡೊಂಜಿ ದಿನ ಗೊಬ್ಬುಗ’

19-Aug-2019 ಕರಾವಳಿ

ಉಳ್ಳಾಲ: ನೆರೆಯಿಂದ ಮುಳುಗಿದ್ದ ನೇತ್ರಾವತಿ ನದಿ ತೀರದ ಮುನ್ನೂರಿನ ಸೋಮನಾಥ ಉಳಿಯ ಪಲ್ಲಗದ್ದೆಯಲ್ಲಿ ` ಬಲೇ ಕೆಸರ್ ಡೊಂಜಿ ದಿನ ಗೊಬ್ಬುಗ, ಬೇನೆ ಬೇಜಾರ್ ಮದಪುಗ' ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕ್ರೀಡಾಕೂಟ...

Know More

ರಾಜ್ಯದಲ್ಲಿ ಬಿಜೆಪಿ ಸರಕಾರ: ತೊಕ್ಕೊಟ್ಟುವಿನಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ

27-Jul-2019 ಕರಾವಳಿ

ಉಳ್ಳಾಲ: ರೈತ ನಾಯಕ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ಗಡಗಡ ನಡುಗುತಿತ್ತು. ಅಂತಹ ನಾಯಕ ಯಡಿಯೂರಪ್ಪ ರಾಜಕೀಯ ವಿಚಾರದಲ್ಲಿ ಪಳಗಿದವರು, ರೈತರ ಸಾಲಮನ್ನಾ ಮಾಡುವಲ್ಲಿ ಪಾದಯಾತ್ರೆ ನಡೆಸಿ ಯಶಸ್ವಿಯಾದವರು...

Know More

ಕ್ರಿಕೆಟ್ ಬೆಟ್ಟಿಂಗ್ : ಬೇಕರಿ ಮಾಲೀಕ ಸಹಿತ ಇಬ್ಬರ ಬಂಧನ

12-Jul-2019 ಕರಾವಳಿ

ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರಮುಖ ಬುಕ್ಕಿ, ಬೇಕರಿ‌ ಅಂಗಡಿ ಮಾಲೀಕ ಸೇರಿದಂತೆ ಆತನ ಸಹಚರನನ್ನು ಸಿಸಿಬಿ  ತಂಡ ತಲಪಾಡಿ ಸಮೀಪ ನಿನ್ನೆ...

Know More

ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ ಎರಡು ಮನೆ, ಶೆಡ್ ಸಮುದ್ರಪಾಲು

14-Jun-2019 ಕರಾವಳಿ

ಉಳ್ಳಾಲ: ಉಳ್ಳಾಲ-ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಮಂಗಳವಾರ ಇನ್ನಷ್ಟು ತೀವ್ರಗೊಂಡಿದೆ. ಎರಡು ಮನೆಗಳು , ಎರಡು ಶೆಡ್ ಹಾಗೂ ಒಂದು...

Know More

ತೊಕ್ಕೊಟ್ಟು ಪ್ಲೈಓವರ್ ಗೆ ಚಾಲನೆ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್

13-Jun-2019 ಕರಾವಳಿ

ಮಂಗಳೂರು: ಕಳೆದ ಎಂಟು ವರ್ಷಗಳ ಹಿಂದೆ ಆರಂಭಗೊಂಡ ಭಾರೀ ಪ್ರಚಾರ ಕಂಡ ತೊಕ್ಕೊಟ್ಟು ಫ್ಲೈಓವರ್ ಉದ್ಘಾಟನೆಯನ್ನು ಸಂಸದ ನಳಿನ್ ಕಟೀಲ್ ಗುರುವಾರ...

Know More

ತೊಕ್ಕೊಟ್ಟು ಫ್ಲೈಓವರ್ ವೀಕ್ಷಿಸಿದ ಸಚಿವ ಯು.ಟಿ.ಖಾದರ್

03-Jun-2019 ಕರಾವಳಿ

ಉಳ್ಳಾಲ: ಗೋವಾ – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತೊಕ್ಕೊಟ್ಟು ಫ್ಲೈಓವರ್ ಸಿದ್ಧವಾಗುತ್ತಿದ್ದು, ಕೆಳಗಡೆಯ...

Know More

ಸ್ಕೂಟರ್ ಅಪಘಾತ: ಕಾಂಗ್ರೆಸ್ ಕಾರ್ಯಕರ್ತ ಸಾವು

20-May-2019 ಕರಾವಳಿ

ಉಳ್ಳಾಲ: ಸ್ಕೂಟರ್ ಅಪಘಾತಕ್ಕೀಡಾಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಕೋಟೆಕಾರು ಸಮೀಪದ ಪಾನೀರು ಬಳಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ....

Know More

ಉಳ್ಳಾಲ ತೀರಕ್ಕೆ ತೇಲಿಬಂದ ಲಂಗರು ಹಾಕಿದ್ದ ಬೋಟ್

06-May-2019 ಕರ್ನಾಟಕ

ಉಳ್ಳಾಲ: ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ್ದ ಟ್ರಾಲರ್ ಬೋಟ್ ಉಳ್ಳಾಲ ಅಳಿವೆ ಬಾಗಿಲು ತೀರಕ್ಕೆ ತೇಲಿಬಂದು ಮುಳುಗಡೆಯಾದ ಘಟನೆ ಸೋಮವಾರ...

Know More

ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ಮೈಸೂರು ಪ್ರವಾಸಿಗರ ರಕ್ಷಣೆ

26-Apr-2019 ಕರ್ನಾಟಕ

ಉಳ್ಳಾಲ: ಇಲ್ಲಿನ ಮೊಗವೀರಪಟ್ನ ಸಮುದ್ರ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮೈಸೂರು ಮೂಲದ ಇಬ್ಬರು ಮಹಿಳೆಯರನ್ನು ಉಳ್ಳಾಲದ ಜೀವರಕ್ಷಕರು ರಕ್ಷಣೆ...

Know More

ಬೈಕ್ ಗೆ ಟಿಪ್ಪರ್ ಡಿಕ್ಕಿ: ಸವಾರ ಮೃತ್ಯು

25-Apr-2019 ಕರಾವಳಿ

ಮಂಗಳೂರು: ಮೂಳುರು ಇರಾ ಸಮೀಪ ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆಯು ಗುರುವಾರ ಸಂಜೆ ವೇಳೆ...

Know More

ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಮತ ಚಲಾವಣೆ

18-Apr-2019 ಕರಾವಳಿ

ಉಳ್ಳಾಲ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ಜಾರದಗುಡ್ಡೆಯ ರಂತಡ್ಕ ಸರಕಾರಿ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 103ರಲ್ಲಿ ಮತ...

Know More

ದಾದಿಯರು ಜ್ಞಾನ ಸಂಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು: ಡಾ. ಫಾತಿಮಾ ಡಿಸಿಲ್ವಾ

28-Mar-2019 ಕರಾವಳಿ

ಉಳ್ಳಾಲ: ದಾದಿಯರನ್ನು ವೈದ್ಯರೇ ನಿಯಂತ್ರಿಸುತ್ತಾರೆ ಅನ್ನುವ ತಪ್ಪು ಮಾಹಿತಿಯಿದೆ. ಜ್ಞಾನ ಸಂಪಾದನೆಯಿಂದ, ತಮ್ಮ ಕರ್ತವ್ಯದ ಅರಿವು ಇದ್ದಲ್ಲಿ ಯಾರನ್ನೂ ಅನುಸರಿಸುವ ಅಗತ್ಯ ದಾದಿಯರಿಗೆ ಇರುವುದಿಲ್ಲ ಎಂದು ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಪ್ರಾಂಶುಪಾಲೆ...

Know More

ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ ಕ್ಷಯರೋಗ ಪರೀಕ್ಷಾ ಕೇಂದ್ರ

27-Mar-2019 ಕರಾವಳಿ

ಉಳ್ಳಾಲ: ಕ್ಷಯರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳ ಸಹಿತ 20 ಐಸಿಟಿಸಿ ಸೆಂಟರ್ ಗಳು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು