NewsKarnataka
Wednesday, October 20 2021

News Kannada

ಉಳ್ಳಾಲ ಸೋಮೇಶ್ವರ ತೀರದಲ್ಲಿ ಅಕ್ರಮ ಮರಳು ಸಾಗಾಣಿಕೆ

20-Oct-2021 ಮಂಗಳೂರು

ಮಂಗಳೂರು : ಉಳ್ಳಾಲ ಸೋಮೇಶ್ವರ ತೀರದಲ್ಲಿ ಮರಳನ್ನು ಅಕ್ರಮವಾಗಿ ಟಿಪ್ಪರ್ ಲಾರಿಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದಾಗ ಮಂಗಳೂರು ನಗರದ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ .ಈ ವೇಳೆ ೧ಜೆಸಿಬಿ ೨ಟಿಪ್ಪರ್ ಲಾರಿ ೩ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಸೋಮೇಶ್ವರದ ಪೆರಿಬೈಲ್ ನಲ್ಲಿ ನಿನ್ನೆ ತಡರಾತ್ರಿ ಹನ್ನೆರಡು ಮೂವತ್ತು ರ ಸುಮಾರಿಗೆ...

Know More

ರಾಜ್ಯದಲ್ಲಿ ಇಂದು ಹೊಸದಾಗಿ 462 ಜನರಿಗೆ ಸೋಂಕು ದೃಢ

20-Oct-2021 ಬೆಂಗಳೂರು

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 462 ಜನರಿಗೆ ಸೋಂಕು ತಗುಲಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 479 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,84,484 ಕ್ಕೆ ಏರಿಕೆಯಾಗಿದ್ದು, ಇದುವರೆಗೆ...

Know More

ಅಜ್ಞಾತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರುವುದನ್ನು ಯಾವಾಗಲೂ ಅಭ್ಯಾಸ ಮಾಡಿಕೊಳ್ಳಿ : ಎಸ್‌ಬಿಐ ಟ್ವೀಟ್

20-Oct-2021 ದೆಹಲಿ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಅಪರಿಚಿತ ಲಿಂಕ್‌ಗಳು ಮತ್ತು ಎಸ್‌ಎಂಎಸ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸುವ ಮೂಲಕ ತಮ್ಮ ಹಣಕಾಸನ್ನು ರಕ್ಷಿಸುವಂತೆ ಕೇಳಿಕೊಂಡಿದೆ. ಅಜ್ಞಾತ ಲಿಂಕ್‌ಗಳ ಮೇಲೆ ಕ್ಲಿಕ್...

Know More

ರಸ್ತೆ ಅಪಘಾತ ಸೂಚನಾ ಫಲಕ ಅಳವಡಿಸಲು ಆಗ್ರಹ

20-Oct-2021 ಗದಗ

ಮುಳಗುಂದ : ಚಿಂಚಲಿ ಗ್ರಾಮದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಕೋಳಿವಾಡ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ರಸ್ತೆ ಅಪಘಾತ ಸೂಚನಾ ಫಲಕ ಅಳವಡಿಸಬೇಕು. ಮುದುಕರಡ್ಡೆ ಕೆರೆ ಸಮೀಪದ ರಸ್ತೆ ತಿರುವಿನಲ್ಲಿ ತಡೆಗೋಡೆ ಮತ್ತು ಸೂಚನಾ...

Know More

ಸಿಬಿಎಸ್‌ಇ 10 ನೇ ಮತ್ತು 12 ನೇ ಬೋರ್ಡ್‌ಗಳಿಗೆ ಮೊದಲ ಹಂತದ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಘೋಷಣೆ

20-Oct-2021 ದೆಹಲಿ

ನವದೆಹಲಿ : ಸಿಬಿಎಸ್‌ಇ 10 ನೇ ಮತ್ತು 12 ನೇ (ಸಿಬಿಎಸ್‌ಇ 10 ನೇ 12 ನೇ ಬೋರ್ಡ್ ಪರೀಕ್ಷೆ ಅಪ್‌ಡೇಟ್) ಬೋರ್ಡ್‌ಗಳಿಗೆ ಮೊದಲ ಹಂತದ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಘೋಷಿಸಿದೆ. ಈ ಎಲ್ಲದರ...

Know More

ರಾಜ್ಯದಲ್ಲಿ ಮೊದಲು 16-17 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ

20-Oct-2021 ಬೆಂಗಳೂರು

ಬೆಂಗಳೂರು, ಅಕ್ಟೋಬರ್ 20: ರಾಜ್ಯದಲ್ಲಿ ಮೊದಲು 16-17 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಸೂಚನೆ ನೀಡಲಾಗಿದೆ. ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ ಮೊದಲಿಗೆ, 16-17 ವರ್ಷದ ಮಕ್ಕಳಿಗೆ ಲಸಿಕೆ...

Know More

ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ : ದೆಹಲಿ ಮುಖ್ಯಮಂತ್ರಿ ಆದೇಶ

20-Oct-2021 ದೆಹಲಿ

ನವದೆಹಲಿ (ಪಿಟಿಐ) : ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಲು ಆದೇಶ ಹೊರಡಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಹೇಳಿದ್ದಾರೆ. ಕಂದಾಯ ಅಧಿಕಾರಿಗಳು...

Know More

ಕೊರೊನಾʼದಿಂದ ಗುಣಮುಖರಾದವರಿಗೆ ಹೊಸ ಸಮಸ್ಯೆ ಎದುರಾಗಿದೆ

20-Oct-2021 ಆರೋಗ್ಯ

ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ. ಆದ್ರೆ ಈಗಾಗಲೇ ಕೊರೊನಾಗೆ ತುತ್ತಾದವರು, ಕೊರೊನಾ ಕಡಿಮೆಯಾದ್ರೂ ಅದರ ಅಡ್ಡಪರಿಣಾಮದಿಂದ ಹೊರಗೆ ಬಂದಿಲ್ಲ. ಕೊರೊನಾ ನಂತ್ರ ಜನರಿಗೆ ಅನೇಕ ಸಮಸ್ಯೆ ಕಾಡ್ತಿದೆ. ಕಿಡ್ನಿ, ಯಕೃತ್ತು, ಹೃದಯ, ಶ್ವಾಸಕೋಶ, ಕಣ್ಣಿನ...

Know More

ಧೋನಿ ತಂಡಕ್ಕೆ ಮರಳಿರುವುದು ಅದ್ಭುತ ಭಾವನೆ ಉಂಟು ಮಾಡಿದೆ : ರಾಹುಲ್

20-Oct-2021 ಕ್ರೀಡೆ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಮಾರ್ಗದರ್ಶಕರಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಉಪಸ್ಥಿತಿಯಿಂದ ಡ್ರೆಸ್ಸಿಂಗ್ ಕೊಠಡಿಯಲ್ಲಿ ಶಾಂತ ಭಾವ ಮೂಡಲಿದೆ ಎಂದು ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್...

Know More

ರಸ್ತೆಬದಿ ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ

20-Oct-2021 ವಿಜಯಪುರ

ವಿಜಯಪುರ,ಅ.20 : ರಸ್ತೆಬದಿ ಕೆಟ್ಟು ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಹಾಗೂ ಲಾರಿ ಚಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

Know More

ಕೂನಲ್ಲಿ ಸೆಹ್ವಾಗ್ ಗೆ 15 ದಿನಗಳಲ್ಲೇ 1 ಲಕ್ಷ ಹಿಂಬಾಲಕರು

20-Oct-2021 ಕ್ರೀಡೆ

ನವದೆಹಲಿ, ಅ.21 : ನಜಾಫ್ಗಢದ ಸಚಿನ್ ಎಂದೇ ಬಿಂಬಿಸಿಕೊಂಡಿರುವ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಅವರು ಕೂ ಆಪ್ನಲ್ಲೂ ಸಕ್ರಿಯರಾಗಿದ್ದು 15 ದಿನಗಳಲ್ಲೇ 1 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಕ್ರಿಕೆಟ್ ಜೀವನದಿಂದ ನಿವೃತ್ತಿ...

Know More

ಹಾಡಹಗಲೇ ಮಹಿಳೆಯನ್ನು ಕತ್ತರಿಯಿಂದ ಚುಚ್ಚಿ ಚಾಕುವಿನಿಂದ ಇರಿದು ಕೊಲೆ

20-Oct-2021 ಬೆಂಗಳೂರು

ಬೆಂಗಳೂರು, ಅ.20 :  ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿ ಒಂಟಿ ಮಹಿಳೆಯನ್ನು ಕತ್ತರಿಯಿಂದ ಚುಚ್ಚಿ ಚಾಕುವಿನಿಂದ ಇರಿದು ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ....

Know More

ನೀಟ್ ಪರೀಕ್ಷೆ : ಅಕ್ರಮ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

20-Oct-2021 ದೆಹಲಿ

ನವದೆಹಲಿ : ಸೆ.12ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ಎನ್‌ಇಇಟಿ-ಯುಜಿ)ಯಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಆಧರಿಸಿ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ...

Know More

 ರಷ್ಯಾದಲ್ಲಿ ಒಂದೇ ದಿನಕ್ಕೆ ಸಾವಿರ ದಾಟಿದ ಕೋವಿಡ್‌ ಸಾವಿನ ಪ್ರಕರಣ

20-Oct-2021 ವಿದೇಶ

ಮಾಸ್ಕೊ (ಎಎಫ್‌ಪಿ): ಕಳೆದ 24 ಗಂಟೆಗಳಲ್ಲಿ 1,028 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇದು ಹೊಸ ದಾಖಲೆಯಾಗಿದೆ ಎಂದು ರಷ್ಯಾ ಬುಧವಾರ ಹೇಳಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ನಿರ್ಬಂಧಗಳನ್ನು ವಿಧಿಸಲು ಅಧ್ಯಕ್ಷ ವ್ಲಾಡಿಮಿರ್‌...

Know More

ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಘಟಾನುಘಟಿ ನಾಯಕರ ಭರ್ಜರಿ ಪ್ರಚಾರ

20-Oct-2021 ಬೆಂಗಳೂರು

ಬೆಂಗಳೂರು : ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರ ಕೈಗೊಂಡರು. ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರಲ್ಲದೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದರು. ಇದರಿಂದ ಚುನಾವಣಾ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!