News Kannada
Friday, February 23 2024

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಹರ್ಷಿ ವಾಲ್ಮೀಕಿಯ ಆದರ್ಶಗಳು ಇಂದಿಗೂ ಅನುಕರಣೀಯ : ಮಾಲತಿ ಡಿ

22-Oct-2021 ಕ್ಯಾಂಪಸ್

ಪುತ್ತೂರು: ಆಶ್ವೀಜ ಮಾಸ ಶುಕ್ಲಪಕ್ಷದ ಹುಣ್ಣಿಮೆಯ ದಿನ ಆಚರಿಸುವ ವಾಲ್ಮೀಕಿ ಜಯಂತಿಯು ಎಲ್ಲರ ಮನ ಪರಿವರ್ತನೆಗೆ ಕಾರಣವಾಗಬೇಕು. ಕ್ರೌರ್ಯವೇ ಮಾನವನ ಸ್ವಭಾವ ಎಂದು ಭಾವಿಸುವ ಈ ಕಾಲ ಘಟ್ಟದಲ್ಲಿ ವಾಲ್ಮೀಕಿಯ ಆದರ್ಶಗಳು ಅನುಕರಣಿಯ. ಉತ್ತಮ ಜೀವನ ನಡೆಸಲು ಕ್ರೌರ್ಯವೇ ಸಾಧನ ಅಲ್ಲ ಎಂದು ತನ್ನ ಜೀವನದ ಮೂಲಕ ಸಾಧಿ ತೋರಿಸಿದ ಮಹಾನ್ ಕವಿ ವಾಲ್ಮೀಕಿಯ ಜೀವಾನಾದರ್ಶಗಳನ್ನು...

Know More

ಕ್ರಾಂತಿಕಾರಿಗಳ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು : ಆದರ್ಶ ಗೋಖಲೆ

07-Sep-2021 ಕ್ಯಾಂಪಸ್

ಅಂಬಿಕಾದಲ್ಲಿ ‘ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು’ ಬಗೆಗೆ ಉಪನ್ಯಾಸ ಪುತ್ತೂರು: ಪ್ರಸ್ತುತ ವರ್ಷ ಸ್ವಾತಂತ್ರ್ಯ ದ ಎಪ್ಪತೈದನೆಯ ವರ್ಷಾಚರಣೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಈ ‘ಆಝಾದಿ ೭೫’ ಅನ್ನು ಮುನ್ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

Know More

ಅಂಬಿಕಾ ಸಮೂಹಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆ

06-Sep-2021 ಕ್ಯಾಂಪಸ್

ಪುತ್ತೂರು: ಶಿಕ್ಷಕರಾಗುವವರಿಗೆ ಸ್ವಸ್ಥಾನ ಪರಿಜ್ಞಾನ ಇರಬೇಕಾದ್ದು ಅತ್ಯಂತ ಅಗತ್ಯ. ತಾನು ಮಾಡಬಹುದಾದ ಸಾಧ್ಯತೆಗಳೇನು? ತಾನು ಮಾಡಬಾರದ ವಿಚಾರಗಳು ಯಾವುವು? ತನ್ನ ಸಾಮರ್ಥ್ಯವೇನು? ಎಲ್ಲಿ ಹೇಗೆ ವರ್ತಿಸಬೇಕು ಎಂಬಿತ್ಯಾದಿ ವಿಚಾರಗಳ ಬಗೆಗೆ ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು....

Know More

ಕಾವ್ಯಾ ಹೆಬ್ಬಾರ್ ಅವರಿಗೆ ಡಾಕ್ಟರೇಟ್ ಪದವಿ

26-Aug-2021 ಮಂಗಳೂರು

ಪುತ್ತೂರು : ಕರ್ನಾಟಕ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಪುತ್ತೂರಿನ ಕೆ.ಮೋಹನ ಹೆಬ್ಬಾರ್ ಹಾಗೂ ಸುಗುಣ ಹೆಬ್ಬಾರ್ ದಂಪತಿ ಪುತ್ರಿ, ಬೆಂಗಳೂರಿನ ಕೆಎಲ್‌ಇ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಕಾವ್ಯಾ ಹೆಬ್ಬಾರ್ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್...

Know More

ಮೋಹಕ ಸೌಂದರ್ಯದೊಳಗಿದೆ ಸಾವಿನ ಸೆಳೆ!

07-Jun-2018 ಕರಾವಳಿ

ಬೆಳ್ತಂಗಡಿ: ಪ್ರವಾಸಿ ತಾಣಗಳು ಮನಸೋಲ್ಲಾಸ ತಂದುಕೊಡುತ್ತವೆಯಾದರೂ ಕೆಲವೊಂದು ಬಾರಿ ಆಡಳಿತದ ನಿರ್ಲಕ್ಷದಿಂದ ಅಥವಾ ಪ್ರವಾಸಿಗರ ಭಂಡ ಧೈರ್ಯದಿಂದ ಪ್ರಾಣಕ್ಕೆ ಎರವಾಗುವುದೂ...

Know More

ಬಾಲಕಿಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

29-Mar-2018 ಕರ್ನಾಟಕ

ಮೂಡಿಗೆರೆ: ಸರ್ಕಾರಿ ಶಾಲೆಯೊಂದರ ನಲಿಕಲಿ ಕೊಠಡಿಯಲ್ಲಿ ನಾಗರ ಹಾವೊಂದು ಸೇರಿಕೊಂಡಿದ್ದು, ಶಾಲಾ ಬಾಲಕಿಯೊಬ್ಬಳ ಸಮಯಪ್ರಜ್ಞೆಯಿಂದ ನಡೆಯಬೇಕಿದ್ದ ಅನಾಹುತವೊಂದು ತಪ್ಪಿದಂತಾಗಿದೆ.  ಕಿರುಗುಂದ ಗ್ರಾ.ಪಂ. ವ್ಯಾಪ್ತಿಯ...

Know More

ಏಕತೆಯಲ್ಲಿ ಭಾರತದ ಸಂಸ್ಕೃತಿಯನ್ನು ಸಾರಿದ ಕಾಫಿನಾಡಿನ ಬೆಡಗಿಯರು

28-Mar-2018 ಕರ್ನಾಟಕ

ಚಿಕ್ಕಮಗಳೂರು: ದೇಶದ ಒಂದೊಂದು ಹಬ್ಬಗಳು ಒಂದೊಂದು ದಿನ ಬಂದ್ರೆ, ಕಾಫಿನಾಡಿಗರಿಗೆ ಮಾತ್ರ ಆ ಎಲ್ಲಾ ಹಬ್ಬಗಳು ಒಂದೇ ದಿನ ಬರ್ತಾವೆ. ಪರಂಪರಾ ದಿನದ ಅಂಗವಾಗಿ ಕಾಫಿನಾಡಿನ ಎಸ್ಟಿಜೆ ಕಾಲೇಜು ವಿದ್ಯಾರ್ಥಿನಿಯರು ಆಚರಿಸಿದ ಎಪಿಕ್ ಡೇ ಆಧುನಿಕ...

Know More

ಚಿಕ್ಕಮಗಳೂರಿನಲ್ಲೂ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ

16-Mar-2018 ಕರ್ನಾಟಕ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಿಎಂ ಸಿದ್ದರಾಮಯ್ಯ ನವರ ಅತ್ಯಂತ ಮಹತ್ವಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಚಿಕ್ಕಮಗಳೂರಿನಲ್ಲಿಯೂ ಪ್ರಾರಂಭ...

Know More

ಹಣ, ಹೆಂಡದಿಂದ ಬಿಜೆಪಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಶಾಸಕ ಧರ್ಮೇಗೌಡ

14-Mar-2018 ಕರ್ನಾಟಕ

ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು ವಿದಾನಸಭಾ ಕ್ಷೇತ್ರದಲ್ಲಿ ಜೆ ಡಿ ಎಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ, ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಕೇವಲ ಮೂರು ತಿಂಗಳಿನಲ್ಲಿ ಏನೇ ಆದರೂ ಬಿಡದೇ...

Know More

ಅಮೇಜಾನ್ ಕಂಪೆನಿಗೆ ಒಂದು ಕೋಟಿ ಮುಂಡಾಯಿಸಿದ ಕಾಫಿನಾಡಿನ ಖದೀಮರು

11-Mar-2018 ಕರ್ನಾಟಕ

ಚಿಕ್ಕಮಗಳೂರು: ಮೋಸ ಹೋಗೋರು ಎಲ್ಲಿಯವರೆಗೂ ಇರ್ತಾರೋ, ಅಲ್ಲಿವರೆಗೂ ಮೋಸ ಮಾಡೋರು ಇರ್ತಾರೆ. ಕಾಫಿನಾಡಿನ ಖತರ್ನಾಕ್ ಕಳ್ಳರು ಆನ್‍ಲೈನ್ ಕಂಪೆನಿಗೆ ಕೋಟಿಗೂ ಅಧಿಕ ಹಣ ಮುಂಡಾಯಿಸಿದ್ದಾರೆ. ಕಂಪೆನಿಗೆ ಈ...

Know More

ಜಮೀನು ಮಂಜೂರಾತಿಗೆ ತಾಲೂಕು ಕಚೇರಿ ಮುಂದೆ 110 ಪ್ರಾಯದ ವಯೋವೃದ್ಧೆ ಅಳಲು

06-Mar-2018 ಕರ್ನಾಟಕ

ಮೂಡಿಗೆರೆ: ತಾನು ಕಳೆದ 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವ 4 ಎಕರೆ ಕಾಫಿ ಹಾಗೂ ಅಡಿಕೆ ತೋಟದ ಜಮೀನನ್ನು ತನ್ನ ಹೆಸರಿಗೆ ಮಂಜೂರು ಮಾಡಿಕೊಡಲು...

Know More

ಪಿಡಬ್ಲೂಡಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿರೋಧ

06-Mar-2018 ಕರ್ನಾಟಕ

ಚಿಕ್ಕಮಗಳೂರು: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಪಿಡಬ್ಲೂಡಿ ಇಲಾಖೆ ಸುಪರ್ದಿಯಲ್ಲಿರುವ ಜಾಗದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಾಂಪೌಂಡ್ ಒಡೆಯಲು ಮುಂದಾಗಿದ್ದಾಗ ಸಾರ್ವಜನಿಕರು ವಿರೋಧ...

Know More

ಪಾದಗಳಿಗೆ ಹುಳ ಬಿದ್ದ ಗೂಳಿಗೆ ಚಿಕಿತ್ಸೆ

05-Mar-2018 ಕರ್ನಾಟಕ

ಚಿಕ್ಕಮಗಳೂರು: ಮುನ್ಸಿಪಾಲ್ ಆಸ್ಪತ್ರೆ ಒಳಗೆ ಹಿಂದಿನ ಎರಡು ಕಾಲುಗಳ ಪಾದಕ್ಕೆ ಹುಳ ಬಿದ್ದು ಓಡಾಡಲು ಪರದಾಡುತ್ತಿದ್ದ ಗೂಳಿಗೆ ಅನಿಮಲ್ ಕೇರ್ ಟ್ರಸ್ಟ್ ನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪಶುಸಂಗೋಪನ...

Know More

ಒಂದೇ ಕಡೆ ಹಾವಿನ 300ಕ್ಕೂ ಹೆಚ್ಚು ಮೊಟ್ಟೆಗಳು ಪತ್ತೆ!

04-Mar-2018 ಕರ್ನಾಟಕ

ಚಿಕ್ಕಮಗಳೂರು: ಒಂದ್ ಹಾವ್ ನೋಡಿದ್ರೇನೆ ಜೀವ ಝಲ್ ಅನ್ನುತ್ತೆ. ಒಂದೇ ಜಾಗದಲ್ಲಿ ಎರಡ್ ನೋಡುದ್ರಂತು ಗುಂಡ್ಗೆ ನಿಂತೇ ಹೋಗುತ್ತೆ. ಆದ್ರೆ, ಒಂದೇ ಸಮಯದಲ್ಲಿ ಒಂದೇ ಜಾಗದಲ್ಲಿ ಎರಡು ಹಾವುಗಳ ಜೊತೆ 300ಕ್ಕೂ ಅಧಿಕ...

Know More

ಅಡಿಕೆ ಹಾನಿಕಾರಕ: ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

02-Mar-2018 ಕರ್ನಾಟಕ

ಶೃಂಗೇರಿ: ಈ ಭಾಗದ ಪ್ರಧಾನ ಬೆಳೆಯಾಗಿರುವ ಅಡಿಕೆಯ ಸೇವನೆಯು ಆರೋಗ್ಯಕ್ಕೆ ಹಾನಿಕರ ಮತ್ತು ಕ್ಯಾನ್ಸರ್ ಕಾರಕ ಎಂಬ ವರದಿಯು ಸರ್ವೋಚ್ಛ ನ್ಯಾಯಾಲಯದಲ್ಲಿದ್ದು, ಇದು ಅಡಿಕೆ ಬೆಳೆಗಾರರ ಮೇಲೆ ಮತ್ತು ಬೆಲೆಯ ಮೇಲೆ ಪ್ರಭಾವ ಬೀರಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು