ಕಾಸರಗೋಡು ಜಿಲ್ಲೆಯಲ್ಲಿ ಭಾಣುವಾರ ೫೬ ಮಂಧಿಗೆ ಕೊರೊನಾ

ಕಾಸರಗೋಡು ಜಿಲ್ಲೆಯಲ್ಲಿ ಭಾಣುವಾರ ೫೬ ಮಂಧಿಗೆ ಕೊರೊನಾ

SK   ¦    Aug 10, 2020 11:37:44 AM (IST)
ಕಾಸರಗೋಡು ಜಿಲ್ಲೆಯಲ್ಲಿ ಭಾಣುವಾರ ೫೬ ಮಂಧಿಗೆ ಕೊರೊನಾ
ಕಾಸರಗೋಡು : ಜಿಲ್ಲೆಗೆ ಆದಿತ್ಯವಾರ ಅಲ್ಪ ನಿರಾಳ . 56 ಮಂದಿಗೆ ಕೋವಿಡ್ ಸೋಂಕು ದ್ರಢಪಟ್ಟಿದೆ .
 
116 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.  ಆದಿತ್ಯವಾರ  49 ಮಂದಿಗೆ  ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ.
 
 ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ  ಅತ್ಯಧಿಕ 10 , ಚೆರ್ವತ್ತೂರು 8,  ಕಾಞ0 ಗಾಡ್ ,  ಮಡಿಕೈ  4, ಚೆಮ್ನಾಡ್ 5, ಪುತ್ತಿಗೆ , ಅಜನೂರು  ತಲಾ 3, ಮೀ0 ಜ , ಕುಂಬಳೆ , ಉದುಮ ,ಚೆಂಗಳ, ಮುಳಿಯಾರು , ಬದಿಯಡ್ಕ ತಲಾ  ಒಬ್ಬರಿಗೆ ಸೋಂಕು ತಗಲಿದೆ .