ಮೊಮ್ಮಗನಿಗಾಗಿ ಕಣ್ಣೀರು ಹಾಕಿಲ್ಲ: ದೇವೇಗೌಡ

ಮೊಮ್ಮಗನಿಗಾಗಿ ಕಣ್ಣೀರು ಹಾಕಿಲ್ಲ: ದೇವೇಗೌಡ

YK   ¦    Mar 15, 2019 10:21:10 AM (IST)
ಮೊಮ್ಮಗನಿಗಾಗಿ ಕಣ್ಣೀರು ಹಾಕಿಲ್ಲ: ದೇವೇಗೌಡ

ಮಂಡ್ಯ: ನಾನು ಮೊಮ್ಮಗನಿಗಾಗಿ ಕಣ್ಣೀರು ಹಾಕಿಲ್ಲ ಎಂದು ಜೆಡಿಎಸ್ ವರಿಷ್ಢ ಎಚ್.ಡಿ.ದೇವೇಗೌಡ ಅವರು ಗುರುವಾರ ಹೇಳಿದರು.

ನಾನು ಕಣ್ಣೀರು ಹಾಕಿರುವುದಕ್ಕೆ ಬಿಜೆಪಿ ಮುಖಂಡರು ವ್ಯಂಗ್ಯ ಮಾಡಿದ್ದಾರೆ ಎಂದು ಜೆಡಿಎಸ್ ಸಭೆಯಲ್ಲಿ ಹೇಳಿದರು. ಹಿಂದೆ ಕಂಡಿದ್ದ ಹಳ್ಳಿಯನ್ನು ನೋಡಿದಾಗ ಸಹಜವಾಗಿ ಭಾವುಕನಾದೆ ಎಂದರು.

ಜೆಡಿಎಸ್ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು.