News Kannada
Wednesday, July 06 2022

ಬಿಜಾಪುರ: ಮುಳವಾಡದಲ್ಲಿ ಭೂಮಿ ಖರೀದಿಸಲು ಹಿಂದೇಟು ಹಾಕುತ್ತಿರುವ ಕೈಗಾರಿಕೋದ್ಯಮಿಗಳು

05-Jul-2022 ವಿಜಯಪುರ

ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಕೆಐಎಡಿಬಿ ಕೆತ್ತಿದ ಸೈಟ್‌ಗಳು ಆದರೆ ಭೂಮಿಯ ದರವು ತುಂಬಾ...

Know More

ಪಪ್ಪಾಯಿ ಹಣ್ಣಿನ ಜ್ಯೂಸ್ ತಯಾರಿಸುವ ವಿಧಾನ

04-Jul-2022 ಅಡುಗೆ ಮನೆ

ಪಪ್ಪಾಯಿ ಹಣ್ಣು ತಿನ್ನೋದರಿಂದ ಹಲವಾರು ಆರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೊತೆಗೆ ಜ್ಯೂಸ್ ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು...

Know More

ಮೈಸೂರು: ಮೃಗಾಲಯದ ನವಿಲು ದತ್ತು ಪಡೆದ ಮೈಸೂರಿನ ನಿವಾಸಿ ವಿ.ಜೆ.ಮಿಂಚು

02-Jul-2022 ಮೈಸೂರು

ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ ಯೋಜನೆಯಡಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವ ಪ್ರಕ್ರಿಯೆ ಬರದಿಂದ ಸಾಗಿದೆ. ಈಗಾಗಲೇ ಹಲವು ದಾನಿಗಳು ಪ್ರಾಣಿಪಕ್ಷಿಗಳನ್ನು ದತ್ತು ಪಡೆದಿದ್ದು, ಮುಂದೆಯೂ ಪಕ್ಷಿ ಮತ್ತು ಪ್ರಾಣಿಗಳನ್ನು...

Know More

ಪ್ರತಿಯೊಬ್ಬರೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲೇ ಬೇಕು!

01-Jul-2022 ಅಂಕಣ

ಜುಲೈ 1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಈ ವೇಳೆ ಡಾ.ನಾ.ಸೋಮೇಶ್ವರ್  ಅವರ ಮಾತುಗಳು...

Know More

ಕಾಸರಗೋಡು| ಧಾರಾಕಾರ ಮಳೆ: 2 ತಾಲೂಕುಗಳ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

01-Jul-2022 ಕಾಸರಗೋಡು

ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಎಲ್ಲಾ ಶಾಲೆಗಳಿಗೆ ಇಂದು (ಶುಕ್ರವಾರ) ರಜೆ...

Know More

ರಾಜಸ್ಥಾನ| ಕನ್ಹಯ್ಯಾ ಹತ್ಯೆ: ಎನ್‌ಐಎ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ

29-Jun-2022 ರಾಜಸ್ಥಾನ

ಉದಯಪುರದಲ್ಲಿ ಮಂಗಳವಾರ ನಡೆದ ಕನ್ಹಯ್ಯಾ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದಲ್ಲಿ ಉಗ್ರಗಾಮಿ ಸಂಘಟನೆಗಳು ಭಾಗಿಯಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ತನಿಖೆಯ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ...

Know More

ಪನ್ನೀರ್ ಮ್ಯಾಗಿ ಮಾಡುವ ಸರಳ ವಿಧಾನ

29-Jun-2022 ಅಡುಗೆ ಮನೆ

ಮ್ಯಾಗಿಯನ್ನೂ ಸಾಮಾನ್ಯವಾಗಿ ಎಲ್ಲರು ಇಷ್ಟ ಪಡುತ್ತಾರೆ. ಅದರಲ್ಲೂ ಮಕ್ಕಳು ಮ್ಯಾಗಿ, ಯಿಪ್ಪಿ ನೂಡಲ್ಸ್ ಇಂತದನ್ನೆ ಹೆಚ್ಚು ಇಷ್ಟ ಪಡುತ್ತಾರೆ. ಈ ಮ್ಯಾಗಿಯನ್ನು ಇನ್ನಷ್ಟು ರುಚಿಕರ ಮಾಡಲು ಪನ್ನೀರ್ ಹಾಕಿ ತಯಾರಿಸಿ. ಇದು ನಿಮಗೆ ಇನ್ನಷ್ಟು...

Know More

ಮೇಘಾಲಯ ಗಡಿಯಲ್ಲಿ ಸರಕುಗಳ ಕಳ್ಳಸಾಗಣೆ ನಡೆಸುತ್ತಿದ್ದ ಬಾಂಗ್ಲಾದೇಶದ ಸ್ಮಗ್ಲರ್‌ ಸೆರೆ

27-Jun-2022 ದೇಶ-ವಿದೇಶ

ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಸರಕುಗಳ ಕಳ್ಳಸಾಗಣೆ ನಡೆಸುತ್ತಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್)...

Know More

ಕಾಸರಗೋಡು: ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ನಿಷೇಧಿತ ಪಾನ್ ಮಸಾಲ ಸಹಿತ ಓರ್ವನ ಬಂಧನ

25-Jun-2022 ಕಾಸರಗೋಡು

ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ  20, 375  ನಿಷೇಧಿತ ಪಾನ್ ಮಸಾಲ ಸಹಿತ ಓರ್ವ ನನ್ನು ಕಾಸರಗೋಡು ಪೊಲೀಸರು...

Know More

ಮೈಸೂರಿನ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನ ಅಪಹರಣ ಸುಖಾಂತ್ಯ!

25-Jun-2022 ಮೈಸೂರು

ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ರಕ್ಷಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದು, ಆ ಮೂಲಕ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣ ಸುಖಾಂತ್ಯಗೊಂಡಿದ್ದು, ಪೊಲೀಸರು ಹಾಗೂ ಬಾಲಕನ ಪೋಷಕರು ನಿಟ್ಟುಸಿರು...

Know More

ನಿಮ್ಮ ಯೋಗಕ್ಷೇಮವನ್ನು ಸುಧಾರಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುವುದು ಹೇಗೆ?

24-Jun-2022 ಅಂಕಣ

ಎಲ್ಲಾ ಸಮಯದಲ್ಲೂ ಸಂತೋಷವಾಗಿರುವುದು ಯಾವಾಗಲೂ ಉತ್ತಮ ಮಾನಸಿಕ ಆರೋಗ್ಯದ ಸಂಕೇತವಲ್ಲ. ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿರುವ ಮಹಿಳೆಯರು ಆರೋಗ್ಯಕರ ರೀತಿಯಲ್ಲಿ ಸಂತೋಷ ಮತ್ತು ಉತ್ಸಾಹವನ್ನು...

Know More

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,313 ಕೊರೊನಾ ಕೇಸ್ ಪತ್ತೆ

23-Jun-2022 ದೆಹಲಿ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ  ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 13,313 ಮಂದಿಗೆ ಹೊಸದಾಗಿ ಸೋಂಕು...

Know More

ಅಮೆರಿಕದಲ್ಲಿ ತೆಲಂಗಾಣದ ಸಾಫ್ಟ್ ವೇರ್ ಇಂಜಿನಿಯರ್ ಹತ್ಯೆ

22-Jun-2022 ತೆಲಂಗಾಣ

ತೆಲಂಗಾಣದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು