
ಜಕಾರ್ತಾ: ಏಷ್ಯನ್ ಗೇಮ್ಸ್ 2018ರಲ್ಲಿ ಪುರುಷರ ವಿಭಾಗದ ಈಕ್ವೆಸ್ಟ್ರಿಯನ್ ನಲ್ಲಿ ಭಾರತದ ಪೌವಾದ್ ಮಿರ್ಜಾ ಬೆಳ್ಳಿ ಪದಕ ಕಕ್ಕೆ ತೃಪ್ತಿ ಪಡೆದಿದ್ದಾರೆ.
ಇದು 1982ರಿಂದ ಈಚೆಗೆ ಈಕ್ವೆಸ್ಟ್ರಿಯನ್ನಲ್ಲಿ ಭಾರತ ಗೆದ್ದ ಪ್ರಥಮ ಪದಕ ಇದಾಗಿದೆ.
ಏಷ್ಯನ್ ಗೇಮ್ಸ್ನ ಏಳನೇ ದಿನ ಭಾರತದ ಈಕ್ವೆಸ್ಟ್ರಿಯನ್ ತಂಡವೂ ಬೆಳ್ಳಿ ಪದಕ ಪಡೆದಿದ್ದು, ಒಂದೇ ಆಟದಿಂದ ಎರಡು ಬೆಳ್ಳಿ ಪದಕಗಳು ಪದಕಪಟ್ಟಿಗೆ ಸೇರಿವೆ