News Karnataka Kannada
Friday, April 26 2024
ಕ್ರೀಡೆ

ವಿಶ್ವಕಪ್ ಶೂಟಿಂಗ್: ಸ್ವರ್ಣಕ್ಕೆ ಗುರಿಯಿಟ್ಟ ಭಾರತದ ಮನು ಭಾಕರ್

Photo Credit :

ವಿಶ್ವಕಪ್ ಶೂಟಿಂಗ್: ಸ್ವರ್ಣಕ್ಕೆ ಗುರಿಯಿಟ್ಟ ಭಾರತದ ಮನು ಭಾಕರ್

ಮೆಕ್ಸಿಕೋ ಸಿಟಿ: ಭಾರತದ ಯುವ ಮಹಿಳಾ ಶೂಟರ್ ಮನು ಭಾಕರ್ ಅವರು ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಅವರು ಚಿನ್ನಕ್ಕೆ ಗುರಿಯಿಟ್ಟರು. ಮೆಕ್ಸಿಕೋದ ಅಲೆಕ್ಸಾಂಡ್ರ ಝವಲಾ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.

ಪುರುಷರ ವಿಭಾಗದಲ್ಲಿ ಭಾರತದ ಶೂಟರ್ ರವಿ ಕುಮಾರ್ ಅವರು ಕಂಚಿನ ಪದಕ ಪಡೆದರು. ಭಾರತ ಇದುವರೆಗೆ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು