ಯುವ ಆಟಗಾರ ಪ್ರಥ್ವಿ ಶಾ ಡೇಟಿಂಗ್ ಮಾಡುತ್ತಿರುವ ನಟಿ ಯಾರು?

ಯುವ ಆಟಗಾರ ಪ್ರಥ್ವಿ ಶಾ ಡೇಟಿಂಗ್ ಮಾಡುತ್ತಿರುವ ನಟಿ ಯಾರು?

HSA   ¦    Sep 10, 2020 10:39:47 AM (IST)
ಯುವ ಆಟಗಾರ ಪ್ರಥ್ವಿ ಶಾ ಡೇಟಿಂಗ್ ಮಾಡುತ್ತಿರುವ ನಟಿ ಯಾರು?

ಯುವ ಆಟಗಾರ ಪ್ರಥ್ವಿ ಶಾ ಡೇಟಿಂಗ್ ಮಾಡುತ್ತಿರುವ ನಟಿ ಯಾರು?ಯುವ ಆರಂಭಿಕ ಆಟಗಾರ ಪ್ರಥ್ವಿ ಶಾ ಬಾಲಿವುಡ್ ನಟಿಯ ಜತೆಗೆ ಸಂಬಂಧ ಬೆಳೆಸಿಕೊಂಡಿದ್ದಾರೆ ಎನ್ನುವ ಸುದ್ದಿಯು ಈಗ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಲಿದೆ.

2018ರಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದಲ್ಲಿದ್ದ ಪ್ರಥ್ವಿ ಶಾ ಈಗಾಗಲೇ ತನ್ನ ಪ್ರತಿಭೆಯಿಂದ ಕ್ರಿಕೆಟಿನಲ್ಲಿ ಗಮನ ಸೆಳೆದಿದ್ದಾರೆ. ಅದೇ ರೀತಿ ಅವರು ನಟಿ ಪ್ರಾಚಿ ಸಿಂಗ್ ಅವರ ಜತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ.

ಉಡಾನ್ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದಿರುವ ಪ್ರಾಚಿ ಅವರು ಇನ್ ಸ್ಟಾಗ್ರಾಂನಲ್ಲಿ ಹಾಕಿರುವಂತಹ ಕೆಲವೊಂದು ಪೋಸ್ಟ್ ಗಳು ಪ್ರಥ್ವ ಶಾ ಜತೆಗೆ ಸಂಬಂಧ ಇರುವುದು ಖಚಿತಪಡಿಸಿದೆ.

ಪ್ರಾಚಿ ಇನ್ ಸ್ಟಾಗ್ರಾಂನಲ್ಲಿ ಹಾಕುತ್ತಿರುವಂತಹ ಪೋಸ್ಟ್ ಗಳನ್ನು ಪ್ರಥ್ವಿ ಲೈಕ್ ಮಾಡುತ್ತಿರುವರು ಮತ್ತು ಅದಕ್ಕೆ ಪ್ರತಿಕ್ರಿಯೆ ಕೂಡ ನೀಡುತ್ತಲಿರುವರು.