ಕರಾವಳಿ ಬೆಡಗಿ ಜತೆ ಕ್ರಿಕೆಟಿಗ ಮನೀಶ್ ಪಾಂಡೆ ವಿವಾಹ ಬಂಧನ

ಕರಾವಳಿ ಬೆಡಗಿ ಜತೆ ಕ್ರಿಕೆಟಿಗ ಮನೀಶ್ ಪಾಂಡೆ ವಿವಾಹ ಬಂಧನ

HSA   ¦    Dec 02, 2019 07:21:16 PM (IST)
ಕರಾವಳಿ ಬೆಡಗಿ ಜತೆ ಕ್ರಿಕೆಟಿಗ ಮನೀಶ್ ಪಾಂಡೆ ವಿವಾಹ ಬಂಧನ

ಮುಂಬಯಿ: ಕರ್ನಾಟಕದ ಆಟಗಾರ ಮನೀಷ್ ಪಾಂಡೆ ಸೋಮವಾರ(ಡಿ.2)ದಂದು ಇಲ್ಲಿನ ಹೋಟೆಲ್ ಲೀಲಾದಲ್ಲಿ ನಟಿ ಅಶ್ರಿತಾ ಶೆಟ್ಟಿಯನ್ನು ವಿವಾಹವಾದರು.

ಪಾಂಡೆ ಅವರು ಭಾನುವಾರ ತನ್ನ ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ಅಶ್ರಿತಾ ಶೆಟ್ಟಿ ಅವರು ತೆಲಿಕೆದ ಬೊಳ್ಳಿ ಸಹಿತ ಹಲವಾರು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಹಲವು ಜಾಹೀತಾರುಗಳನ್ನು ಕಾಣಿಸಿಕೊಂಡಿದ್ದರು.

ವಿವಾಹಕ್ಕೆ ಒಂದು ದಿನ ಮೊದಲು ಮನಿಷ್ ಪಾಂಡೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ 60 ರನ್ ಬಾರಿಸಿದ್ದರು.