ಸೋಫಿ ಡಿವೈನ್ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ

ಸೋಫಿ ಡಿವೈನ್ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ

HSA   ¦    Jul 09, 2020 03:38:29 PM (IST)
ಸೋಫಿ ಡಿವೈನ್ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ

ವೆಲ್ಲಿಂಗ್ಟನ್: ಸೋಫಿ ಡಿವೈನ್ ಅವರನ್ನು ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ನಾಯಕಿಯಾಗಿರುವ ಆಮಿ ಸೆಟರ್ವೇಟ್ ಹೆರಿಗೆ ರಜೆಯಲ್ಲಿ ತೆರಳಿರುವ ಕಾರಣದಿಂದಾಗಿ ಡಿವೈನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಮರಳಿದ ಬಳಿಕ ಸೆಟರ್ವೇಟ್ ಅವರು ನಾಯಕಿ ಆಗುವರು ಮತ್ತು ಡಿವೈನ್ ಉಪನಾಯಕಿ ಆಗುವರು ಎಂದು ಕ್ರಿಕೆಟ್ ಮಂಡಳಿ ಹೇಳಿದೆ.