News Kannada
Thursday, July 07 2022

ಕ್ರೀಡೆ

ಹದಿನೈದರ ಪೋರನಿಂದ ವಿಶ್ವ ದಾಖಲೆ: 1009 ರನ್‌ಗಳ ಸರದಾರ - 1 min read

Photo Credit :

ಹದಿನೈದರ ಪೋರನಿಂದ ವಿಶ್ವ ದಾಖಲೆ: 1009 ರನ್‌ಗಳ ಸರದಾರ

ಮುಂಬಯಿ: ಅಂತರ್ ಶಾಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಹದಿನೈದು ವರ್ಷದ ಬಾಲಕ ಬರೋಬ್ಬರಿ 1009 ರನ್‌ಗಳನ್ನು ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ.

Mumbai school cricketer Dhanawade scores a record 1,009-1
16 ವರ್ಷದೊಳಗಿನ ಅಂತರ್ ಶಾಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ 15 ವರ್ಷದ ಪ್ರಣವ್ ಧನವಾಡೆ ಭಂಡಾರಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ 323 ಎಸೆತಗಳಲ್ಲಿ 1009 ರನ್‌ಗಳನ್ನು ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ. ಇದರಲ್ಲಿ 129 ಬೌಂಡರಿ ಹಾಗೂ 59 ಸಿಕ್ಸರ್‌ಗಳು ಸೇರಿವೆ.

1899 ರಲ್ಲಿ ಇಂಗ್ಲೆಂಡ್‌ನ‌ ಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ಲಾರ್ಕ್‌ ಹೌಸ್‌ ತಂಡದ ಬ್ಯಾಟ್ಸ್‌ಮನ್‌ ಎಇಜೆ ಕಾಲಿನ್ಸ್‌ ಅವರು 628 ರನ್‌ಗಳನ್ನು ಬಾರಿಸಿ ದಾಖಲೆ ನಿರ್ಮಾಣ ಮಾಡಿರುವುದು ಇತಿಹಾಸವಾಗಿತ್ತು. ಸೋಮವಾರವೇ ಆ ದಾಖಲೆ ಮುರಿದಿದ್ದ ಧನ್‌ವಾಡೆ ಇಂದು ಸಾವಿರ ರನ್‌ಗಳ ಸರದಾರನೆನಿಸಿ ವಿಶ್ವದ ಕ್ರಿಕೆಟ್‌ ಪಂಡಿತರೆಲ್ಲರ ಗಮನ ತನ್ನತ್ತ ಸೆಳೆದಿದ್ದಾನೆ.

See also  ಭಾರತ 19ರ ಕೆಳಹರೆಯದ ವಿಶ್ವಕಪ್ ಚಾಂಪಿಯನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು