News Kannada

ಕ್ರೀಡೆ

ರಣಜಿ ಫೈನಲ್: ಮುಂಬಯಿ-ಜಾರ್ಖಂಡ್ ನಡುವೆ ಹಣಾಹಣೆ ಆರಂಭ - 1 min read

ರಣಜಿ ಫೈನಲ್: ಮುಂಬಯಿ-ಜಾರ್ಖಂಡ್ ನಡುವೆ ಹಣಾಹಣೆ ಆರಂಭ

ಮೈಸೂರು:  ಮೈಸೂರಿನ ಮಾನಸ ಗಂಗೋತ್ರಿ ಶ್ರೀಕಂಠದತ್ತ ನರಸಿಂಹರಾಜ ಓಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬಯಿ ವರ್ಸಸ್ ಜಾರ್ಖಂಡ್ ನಡುವಿನ ರಣಜಿ ಕ್ವಾಟರ್ ಫೈನಲ್ನಲ್ಲಿ ಮುಂಬೈ ಮೊದಲ ಬ್ಯಾಟಿಂಗ್ ಮಾಡಿ 303 ರನ್ ಗಳಿಸಿ ಮೊದಲ ದಿನದ ಗೌರವಕ್ಕೆ ಪಾತ್ರವಾಯಿತು.


ಇಂದು ಆರಂಭವಾದ ಮುಂಬಯಿ ವರ್ಸಸ್ ರಣಿಜಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮೊದಲ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬಯಿ ತಂಡವು ಮೊದಲ ದಿನದ ಅಂತ್ಯಕ್ಕೆ 90 ಓವರ್ ಗಳಲ್ಲಿ 303/6 ವಿಕೆಟ್ ನಷ್ಟಕ್ಕೆ ದಿನದ ಅಂತ್ಯದ ಆಟ ಮುಗಿಸಿ ಎರಡನೇ ದಿನದ ಆಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಮೊದಲ ದಿನ ಮುಂಬಯಿನ ಆರಂಭಿಕ ಎಡಗೈ ಆಟಗಾರ ಅಖಿಲ್ ಎಡವಾಲ್ಕರ್ ಶತಗಳಿಸಿ(107) ರನ್ ಗಳಿಸಿ ದಿನದ ವಿಶೇಷವಾಗಿದೆ. ಮೊದಲ ದಿನ ಬ್ಯಾಟಿಂಗ್ಗೆ ಉತ್ತಮ ಪಿಚ್ ಆಗಿರುವುದರಿಂದ ನೇರವಾಗಿದ್ದು ಕಡೆಯ 2 ದಿನ ಸ್ಪೀನರ್ಗಳಿಗೆ ಪಿಚ್ ನೇರವಾಗಲಿದೆ.

See also  ಮೊದಲ ಏಕದಿನ ಪಂದ್ಯ: ಭಾರತದ ಮಹಿಳೆಯರಿಗೆ ಭರ್ಜರಿ ಜಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು