News Kannada
Wednesday, October 05 2022

ಕ್ರೀಡೆ

ಭಾರತ ತಂಡದಲ್ಲಿ ಭಾಷಾ ಸಮಸ್ಯೆ ಇಲ್ಲ: ಧೋನಿ - 1 min read

Photo Credit :

ಭಾರತ ತಂಡದಲ್ಲಿ ಭಾಷಾ ಸಮಸ್ಯೆ ಇಲ್ಲ: ಧೋನಿ

ಹೊಸದಿಲ್ಲಿ: ಟೀಂ ಇಂಡಿಯಾಗೆ ಕೋಚ್ ಆಗಿ ಬರುವ ವ್ಯಕ್ತಿಗೆ ಕಡ್ಡಾಯವಾಗಿ ಭಾರತೀಯ ಕ್ರೀಡಾ ಸಂಸ್ಕೃತಿಯ ಅರಿವಿರಬೇಕು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದರು.

ಭಾರತ ತಂಡದಲ್ಲಿ ಭಾಷಾ ಸಮಸ್ಯೆ ಅಷ್ಟಾಗಿ ಇಲ್ಲ. ಒಂದು ವೇಳೆ ಆಟಗಾರರಿಗೆ ಭಾಷಾ ಸಮಸ್ಯೆ ಇದ್ದರೆ ಆಟಗಾರರು ಸಹಕರಿಸುತ್ತಾರೆ. ಕೋಚ್ ಗೆ ಆಯ್ಕೆಯಾಗುವ ವ್ಯಕ್ತಿಗೆ ಭಾರತೀಯ ಕ್ರೀಡಾ ಸಂಸ್ಕೃತಿಯ ಬಗ್ಗೆ ಅರಿವಿದ್ದರೆ ಹೊಂದಿಕೊಂಡು ಹೋಗಲು ಸುಲಭವಾಗುತ್ತದೆ ಎಂದು ಅವರು ಹೇಳಿದರು.

ನಾಯಕ ಸ್ಥಾನದಿಂದಾಗಿ ನಾನು ಆಟವನ್ನು ಎ೦ಜಾಯ್ ಮಾಡುತ್ತಿಲ್ಲ ಎನ್ನುವುದು ತಪ್ಪು. ನಾಯಕ  ಸ್ಥಾನದಿ೦ದ ಕೆಳಗಿಳಿಯುವ ಅ೦ತಿಮ ನಿಧಾ೯ರವನ್ನು ಬಿಸಿಸಿಐ ಮಾಡುತ್ತದೆ. ಈ ಬಗ್ಗೆ ನಾನು ನಿಧಾ೯ರ ಮಾಡುವುದು ಸರಿಯಲ್ಲ. ಅಂತಿಮ ನಿರ್ಧಾರ ಬಿಸಿಸಿಐ ಮಾಡುತ್ತದೆ ಎ೦ದು ಧೋನಿ ಹೇಳಿದರು.

See also  ಮಹಿಳೆಯರ ಬಗ್ಗೆ ಕೀಳು ಮಾತು: ಪಾಂಡ್ಯ, ರಾಹುಲ್ ಗೆ ಬಿಸಿಸಿಐ ಶೋಕಾಸ್ ನೋಟಿಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು