News Kannada
Tuesday, October 04 2022

ಕ್ರೀಡೆ

ಕೆಪಿಎಲ್ ಮೊದಲ ಪಂದ್ಯಗಳು ಹುಬ್ಬಳ್ಳಿಗೆ ಶಿಫ್ಟ್ - 1 min read

Photo Credit :

ಕೆಪಿಎಲ್ ಮೊದಲ ಪಂದ್ಯಗಳು ಹುಬ್ಬಳ್ಳಿಗೆ ಶಿಫ್ಟ್

ಮೈಸೂರು: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಹೆಚ್ಚಿದ ಪ್ರತಿಭಟನೆ ಹಿನ್ನಲ್ಲೆಯಲ್ಲಿ ಕೆಪಿಎಲ್-2016 ಮೊದಲ ಹಂತದ ಪಂದ್ಯಗಳನ್ನು ಹುಬ್ಬಳ್ಳಿಯ ರಾಜನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೆಪಿಎಲ್ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಸೆಪ್ಟೆಂಬರ್ 16ರಿಂದ ನಡೆಯಬೇಕಿದ್ದ ಕೆಪಿಎಲ್-2016 5ನೇ ಆವೃತ್ತಿಯ 22 ಪಂದ್ಯಗಳನ್ನು ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿದ್ದು, ಕಾವೇರಿ ಗಲಾಟೆ ಹಿನ್ನಲ್ಲೆಯಲ್ಲಿ ಕೆಪಿಎಲ್ ಮೊದಲ ಹಂತದ ಪಂದ್ಯಗಳನ್ನು ಹುಬ್ಬಳಿಗೆ ಸ್ಥಳಾಂತರಿಸಲಾಗಿದ್ದು, ಸೆಪ್ಟೆಂಬರ್ 28 ರಿಂದ ಆಕ್ಟೋಬರ್ 2ರ ವರೆಗೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಸೇರಿದಂತೆ 9 ಪಂದ್ಯಗಳು ಮೈಸೂರಿನ ಮಾನಸಗಂಗೋತ್ರಿಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

See also  ನನ್ನ ಆರೋಗ್ಯ ಸ್ಥಿರವಾಗಿದೆ: ಗಂಗೂಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು