ಸದ್ಯ ತಲಾ 3 ಏಕದಿನ ಮತ್ತು ಟಿ20 ಇಂಗ್ಲೆಂಡ್ ಸರಣಿಯಲ್ಲಿರುವ ಭಾರತ ಈಗಾಗಲೇ ಏಕದಿನ ಸರಣಿಯ 3 ಪಂದ್ಯಗಳಲ್ಲಿ ಎರಡನ್ನು ಗೆದ್ದು ಸರಣಿ ವಶ ಪಡಿಸಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯ ನಾಳೆ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಪಂದ್ಯಗಳು ಜನವರಿ 26, 29 ಮತ್ತು ಫೆಬ್ರವರಿ 1 ರಂದು ನಡೆಯಲಿದ್ದು, ಟೀಂ ಇಂಡಿಯಾದ ಈ ವರ್ಷದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ.
ಭಾರತ ತಂಡದ ವೇಳಾಪಟ್ಟಿ:
* ಭಾರತ-ಬಾಂಗ್ಲಾದೇಶ 1 ಟೆಸ್ಟ್(ಫೆ.8-12)
* ಭಾರತ-ಆಸ್ಟ್ರೇಲಿಯಾ 4 ಟೆಸ್ಟ್ (ಫೆ. 23 ರಿಂದ ಮಾರ್ಚ್ 29ರವರೆಗೆ)
* ಐಪಿಎಲ್ (ಏಪ್ರಿಲ್)
* ಐಸಿಸಿ ಚಾಂಪಿಯನ್ಸ್ ಟ್ರೋಫಿ(ಜೂನ್ 1 ರಿಂದ 18ರವರೆಗೆ)
* ಭಾರತ-ವೆಸ್ಟ್ ಇಂಡೀಸ್ 5 ಏಕದಿನ, 1 ಟಿ20 (ಜುಲೈ).
* ಭಾರತ-ಶ್ರೀಲಂಕಾ 3 ಟೆಸ್ಟ್, 5 ಏಕದಿನ, 1 ಟಿ20 ಪಂದ್ಯ (ಆಗಸ್ಟ್).
* ಭಾರತ-ದಕ್ಷಿಣ ಆಫ್ರಿಕಾ 4 ಟೆಸ್ಟ್, 5 ಏಕದಿನ, 2 ಟಿ20 (ಡಿಸೆಂಬರ್)