ಐಪಿಎಲ್ ಇತಿಹಾಸದಲ್ಲೇ ನಾ ಕಂಡ ಅದ್ಭುತ ಇನ್ನಿಂಗ್ಸ್ ಎಂದರೇ ಅದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ರಿಷಭ್ ಪಂತ್‌ರದ್ದು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ರಿಷಭ್ ಪಂತ್ ಭರ್ಜರಿ ಬೌಂಡರ್ ಮತ್ತು ಸಿಕ್ಸರ್ ನೊಂದಿಗೆ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಅವರು 43 ಎಸೆತಗಳಲ್ಲಿ 97 ರನ್ ಗಳನ್ನು ಸಿಡಿಸಿದ್ದರು. ರಿಷಭ್ ಪಂತ್ ಅವರ ಉತ್ಯುತ್ತಮ ಆಟವನ್ನು ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸೌರವ್ ಗಂಗೂಲಿ ಸೇರಿದಂತೆ ಹಲವರು ಕೊಂಡಿದ್ದಾರೆ.