News Kannada
Tuesday, November 29 2022

ಕ್ರೀಡೆ

ತವರಿಗೆ ಆಗಮಿಸಿ ಟೀಂ ಇಂಡಿಯಾ ವನಿತೆಯರು - 1 min read

Photo Credit :

ತವರಿಗೆ ಆಗಮಿಸಿ ಟೀಂ ಇಂಡಿಯಾ ವನಿತೆಯರು

ಮುಂಬೈ: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ರನ್ನರ್‌ಅಪ್‌ ಆದ ಟೀಂ ಇಂಡಿಯಾ ತಂಡ ತವರಿಗೆ ಆಗಮಿಸಿದೆ ವನಿತೆಯರಿಗೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅದ್ಧೂರಿಯಾಘಿ ಸ್ಗಾಗತಿಸಿದರು. ಇಂಗ್ಲೆಂಡ್‌ನಿಂದ ಇಂದು ಬೆಳಗ್ಗೆ ಮುಂಬೈಗೆ ಬಂದರು.
ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ವನಿತೆಯರಿಗೆ ತಿಲಕವಿಟ್ಟು ಹೂವಿನ ಹಾರ ಹಾಕಿ ಕುಟುಂಬಸ್ಥರು, ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮಿಸಿದರು. ಇಂದು ಬೆಳಗ್ಗೆ ಹರ್ಮನ್‌ ಪ್ರೀತ್‌ ಕೌರ್‌, ದೀಪ್ತಿ ಶರ್ಮಾ, ಜುಲಾನ್‌ ಗೋಸ್ವಾಮಿ, ಸುಷ್ಮಾ ವರ್ಮಾ, ಸ್ಮೃತಿ ಮಂದಾನಾ, ಶಿಖಾ ಪಾಂಡೆ, ಪೂನಂ ರಾವತ್‌ ತವರಿಗೆ ಬಂದಿದ್ದು, ಉಳಿದ ಆಟಗಾರ್ತಿಯರು ನಾಳೆ ಬರಲಿದ್ದಾರೆ. ಕಳೆದ ಭಾನುವಾರ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿತ್ತು. ಆದ್ರೆ, ಸರಣಿ ಉದ್ದಕ್ಕೂ ಹೋರಾಟವನ್ನು ನಡೆಸುತ್ತಾ ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

See also  ವಿಶ್ವ ಚೆಸ್ ಚಾಂಪಿಯನ್ ಷಿಪ್: ಹಾಲಿ ಚಾಂಪಿಯನ್ ಕರ್ಜಾಕಿನ್ ಗೆ ಸೋಲುಣಿಸಿದ ರಷ್ಯಾದ ಕರ್ಜಾಕಿನ್ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು