News Kannada
Wednesday, December 07 2022

ಕ್ರೀಡೆ

ಮದುವೆಯಾದ 24 ಗಂಟೆಯೊಳಗೆ ಕಣಕ್ಕಿಳಿದು ಮ್ಯಾಜಿಕ್ ಮಾಡಿದ ಧನಂಜಯ

Photo Credit :

ಮದುವೆಯಾದ 24 ಗಂಟೆಯೊಳಗೆ ಕಣಕ್ಕಿಳಿದು ಮ್ಯಾಜಿಕ್ ಮಾಡಿದ ಧನಂಜಯ

ಪಲ್ಲೆಕಿಲೆ: ಎರಡನೇ ಏಕದಿನ ಪಂದ್ಯದಲ್ಲಿ ಸ್ಪಿನ್ ಕೈಚಳಕದ ಮೂಲಕ ಭಾರತವನ್ನು ದಿಕ್ಕೆಡಿಸಿದ್ದ ಅಕಿಲ ಧನಂಜಯ ಅವರು ಮದುವೆಯಾದ 24 ಗಂಟೆಗಳಲ್ಲೇ ಮೈದಾನಕ್ಕಿಳಿದು ಆಟವಾಡಿದ್ದಾರೆ.

ಬಾಲ್ಯದ ಗೆಳತಿ ನೆಥಲಿ ತೆಕ್ಶಿನ್ ನನ್ನು ಬುಧವಾರ ತಮ್ಮ ತವರೂರು ಮೋತುವಾದಲ್ಲಿ ವರಿಸಿದ್ದ ಧನಂಜಯ ಅಂದೇ ರಾತ್ರಿ 11.30ಕ್ಕೆ ತಮ್ಮ ತಂಡದ ಜತೆ ಹೊಟೇಲ್ ನಲ್ಲಿ ಸೇರಿದ್ದರು. ಗುರುವಾರ ನಡೆದ ಪಂದ್ಯಾಟದಲ್ಲಿ ಧನಂಜಯ್ ತಮ್ಮ ಸ್ಪಿನ್ ಕೈಚಳಕದ ಮೂಲಕ ಭಾರತೀಯ ಬ್ಯಾಟ್ ಮನ್ ಗಳನ್ನು ದಿಕ್ಕೆಡಿಸಿದ್ದರು. 54ರನ್ ಗೆ 6 ವಿಕೆಟ್ ಕಬಳಿಸಿ ಸೋಲಿನ ನಡುವೆಯೂ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೂ ಧನಂಜಯ ಪಾತ್ರರಾದರು.ಈ ಎಲ್ಲ ಕ್ಷಣಕ್ಕೆ ಧನಂಜಯ ಪತ್ನಿ ನೆಥಲಿ ಸಾಕ್ಷಿಯಾದರು.

See also  ಆಶಾಕಿರಣ ಅಂಧ ಮಕ್ಕಳ ಶಾಲೆಗೆ 8 ಪದಕಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು