News Kannada
Tuesday, September 27 2022

ಕ್ರೀಡೆ

ಕ್ರಿಕೆಟರ್ ರಾಜೇಶ್ವರಿಗೆ ಇಂಡಿ ಶಾಸಕರಿಂದ 1 ಲಕ್ಷ ರೂ. ಸಹಾಯ ಧನ - 1 min read

Photo Credit :

ಕ್ರಿಕೆಟರ್ ರಾಜೇಶ್ವರಿಗೆ ಇಂಡಿ ಶಾಸಕರಿಂದ 1 ಲಕ್ಷ ರೂ. ಸಹಾಯ ಧನ

ವಿಜಯಪುರ: ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಕುಟುಂಬಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ್ ಒಂದು ಲಕ್ಷ ಸಹಾಯಧನ ಚೆಕ್ ನೀಡಿದ್ದಾರೆ.

ಲಂಡನ್ನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ನಲ್ಲಿ ಫೈನಲ್ ತಲುಪುವಷ್ಟರ ಮಟ್ಟಿಗೆ ಸಾಧನೆ ಮಾಡಿದ್ದ ರಾಜೇಶ್ವರಿ ಗಾಯಕವಾಡ್ಗೆ ಶಾಸಕ ಯಶವಂತರಾಯಗೌಡ ಅವರು ವೈಯಕ್ತಿವಾಗಿ 1 ಲಕ್ಷ ರೂ. ಆರ್ಥಿಕ ಸಹಾಯಧನ ಚೆಕ್ ನೀಡಿ ಪ್ರೋತ್ಸಾಹಿಸಿದ್ದಾರೆ.

ನಿನ್ನೆ ಶಾಸಕರ ಸಹೋದರ ಬಸವಂತರಾಯಗೌಡ ವಿ. ಪಾಟೀಲ ಅವರು ರಾಜೇಶ್ವರಿ ಗಾಯಕವಾಡ ತಾಯಿ ಸವಿತಾ ಶಿವಾನಂದ ಗಾಯಕವಾಡ ಅವರಿಗೆ ಚೆಕ್ ಹಸ್ತಾಂತರಿಸಿದರು.

See also  8 ವಿಕೆಟ್ ಗಳಿಂದ ಕಿವೀಸ್ ಮಣಿಸಿ ಟಿ-20 ವಿಶ್ವಕಪ್ ಚೊಚ್ಚಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು