News Kannada
Saturday, September 24 2022

ಕ್ರೀಡೆ

ಚಾಂಡಿಮಲ್ ನೇತೃತ್ವದ ಲಂಕಾ ತಂಡ ಭಾರತಕ್ಕೆ ಆಗಮನ - 1 min read

Photo Credit :

ಚಾಂಡಿಮಲ್ ನೇತೃತ್ವದ ಲಂಕಾ ತಂಡ ಭಾರತಕ್ಕೆ ಆಗಮನ

ಕೋಲ್ಕತ್ತಾ: ದಿನೇಶ್ ಚಾಂಡಿಮಲ್ ನಾಯಕತ್ವದ ಶ್ರೀಲಂಕಾ ತಂಡವು ಬುಧವಾರ ಭಾರತಕ್ಕೆ ಆಗಮಿಸಿದೆ.

ಶ್ರೀಲಂಕಾ ತಂಡವು ಭಾರತ ಪ್ರವಾಸ ವೇಳೆ ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಏಕದಿನ ಪಂದ್ಯಗಳು ಸೇರಿದಂತೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ.

ಭಾರತ ಮತ್ತು ಲಂಕಾ ನಡುವಿನ ಟೆಸ್ಟ್ ಸರಣಿಯು ನ.16ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಕೊಲ್ಕತ್ತಾದಲ್ಲಿ, ದ್ವಿತೀಯ ಟೆಸ್ಟ್ ನ.24ರಿಂದ ನಾಗ್ಪುರ ಮತ್ತು ಮೂರನೇ ಟೆಸ್ಟ್ ಡಿ.2ರಿಂದ ದೆಹಲಿಯಲ್ಲಿ ನಡೆಯುವುದು.

ಏಕದಿನ ಪಂದ್ಯಗಳು ಡಿ.10ರಂದು ಧರ್ಮಶಾಲಾ, ಡಿ.13 ಮೊಹಾಲಿ ಮತ್ತು ಡಿ.17ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಮೂರು ಟಿ20 ಪಂದ್ಯಗಳು ಡಿ.20ರಂದು ಕಟಕ್, ಡಿ.22ರಂದು ಇಂದೋರ್ ಮತ್ತು ಡಿ.24ರಂದು ಮುಂಬೈನಲ್ಲಿ ನಡೆಯುವುದು.

See also  ಪುತ್ತೂರಿನಲ್ಲಿ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು