News Kannada
Tuesday, November 29 2022

ಕ್ರೀಡೆ

ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ: ಆಳ್ವಾಸ್ನ ಲಕ್ಷ್ಮೀಗೆ ಅಬ್ಬಕ್ಕ ಶ್ರೀ ಪ್ರಶಸ್ತಿ - 1 min read

Photo Credit :

ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ: ಆಳ್ವಾಸ್ನ ಲಕ್ಷ್ಮೀಗೆ ಅಬ್ಬಕ್ಕ ಶ್ರೀ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರಿನ ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಪ್ರಯುಕ್ತ ನಡೆದ ರಾಜ್ಯಮಟ್ಟದ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್ಗೆ 5 ಚಿನ್ನ, 4 ಬೆಳ್ಳಿ, 4 ಕಂಚು ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದೆ. ಆಳ್ವಾಸ್ ನ ಲಕ್ಷ್ಮೀ ರೇಡೆಕರ್ 53 ಕೆ.ಜಿ. ದೇಹ ತೂಕ ವಿಭಾಗ ಪ್ರಥಮ ಸ್ಥಾನದೊಂದಿಗೆ `ವೀರರಾಣಿ ಅಬ್ಬಕ್ಕ ಶ್ರೀ 2018′ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಫಲಿತಾಂಶ: ಮಮತಾ-44 ಕೆ.ಜಿ (ಪ್ರಥಮ), ಆತ್ಮಶ್ರೀ-63 ಕೆ.ಜಿ( ಪ್ರಥಮ), ಸಾವಕ್ಕ-69 ಕೆ.ಜಿ(ಪ್ರಥಮ), ಅನುಶ್ರೀ-73 ಕೆ.ಜಿ(ಪ್ರಥಮ), ಅಪರ್ಣಾ-48 ಕೆ.ಜಿ (ದ್ವಿತೀಯ, ಸಹನಾ-58 ಕೆ.ಜಿ(ದ್ವಿತೀಯ, ಹರ್ಷಿತಾ-63 ಕೆ.ಜಿ(ದ್ವಿತೀಯ), ಪ್ರಿಯಾಂಕ-73 ಕೆ.ಜಿ(ದ್ವಿತೀಯ), ಮಹಾಲಕ್ಷ್ಮೀ-58 ಕೆ.ಜಿ(ತೃತೀಯ), ಭಾರತಿ 58 ಕೆ.ಜಿ(ತೃತೀಯ), ಅಸ್ನಾ-58 ಕೆ.ಜಿ(ತೃತೀಯ), ಡೆಲ್ಫಿ-69 ಕೆ.ಜಿ (ತೃತೀಯ).

ಪದಕ ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದರು.

See also  ಕ್ರಿಕೆಟಿಗ ಸತೀಶ್ ರಾಜಗೋಪಾಲ್​ಗೆ ಫಿಕ್ಸಿಂಗ್ ಆಮಿಷವೊಡ್ಡಿದ್ದ ಆರೋಪಿ ಸೆರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು