News Kannada
Tuesday, November 29 2022

ಕ್ರೀಡೆ

ಕುಸ್ತಿಯಲ್ಲಿ ಸ್ವರ್ಣ ಪದಕ ಗೆದ್ದ ಭಜರಂಗ್ ಪೂನಿಯಾ - 1 min read

Photo Credit :

ಕುಸ್ತಿಯಲ್ಲಿ ಸ್ವರ್ಣ ಪದಕ ಗೆದ್ದ ಭಜರಂಗ್ ಪೂನಿಯಾ

ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಅವರು ಭಾರತಕ್ಕೆ 16ನೇ ಸ್ವರ್ಣ ಪದಕ ಗೆಲ್ಲಿಸಿಕೊಟ್ಟಿದ್ದಾರೆ.

ಕ್ರೀಡಾಕೂಟದಲ್ಲಿ ಶುಕ್ತವಾರ ಭಾರತಕ್ಕೆ ತುಂಬಾ ಶುಭ ದಿನವಾಗಿದ್ದು, ಶೂಟರ್ ತೇಜಸ್ವಿ ಸಾವಂತ್, 15ರ ಹರೆಯದ ಶೂಟರ್ ಅನೀಶ್ ಬನ್ವಾಲಾ ಸ್ವರ್ಣ ಗೆದ್ದ ಬಳಿಕ ಪೂನಿಯಾ ಮೂರನೇ ಚಿನ್ನ ಗೆದ್ದರು. 65 ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಪೂನಿಯಾ ಅವರು ತನ್ನಎದುರಾಳಿಯ ಪರಾಭಗೊಳಿಸಿದರು.

57 ಕೆಜಿ ಮಹಿಳೆಯರ ವಿಭಾಗದಲ್ಲಿ ಪೂಜಾ ದಂಡಾ ಅವರು ಫೈನಲಿನಲ್ಲಿ ಸೋಲುಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಭಾರತವು ಪದಕ ಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿದೆ.

See also  ಭಾರತ-ನ್ಯೂಜಿಲ್ಯಾಂಡ್ ಪಂದ್ಯ​ ವೀಕ್ಷಣೆಗೆ ಅಭಿಮಾನಿಗಳಿಗೆ ಟಿಕೆಟ್​ ಜೊತೆ ಬೇಕು RT-PCR ವರದಿ, ಲಸಿಕೆ ಪ್ರಮಾಣಪತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು