ಜಕಾರ್ತ: ಭಾರತದ ಜೀವನ್ ರಾಹಿ ಸರ್ನೊಬತ್ ಅವರು ಇಲ್ಲಿ ನಡೆಯುತ್ತಿರುವ ಎಂಟನೇ ಏಶ್ಯನ್ ಗೇಮ್ಸ್ ನ ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.
ಫೈನಲಿನಲ್ಲಿ ಸರ್ನೊಬತ್ ಮತ್ತು ಥಾಯ್ಲೆಂಡ್ ನ ನಾಪಶಾವನ್ ಅವರು ಫೈನಲ್ ಸುತ್ತಿನಲ್ಲಿ 34-34 ಅಂಕ ಪಡೆದು ಸಮಬಲ ಸಾಧಿಸಿದರು. ಈ ವೇಳೆ ಟೈ ಬ್ರೇಕರ್ ನಲ್ಲಿ ಸರ್ನೊಬಾಟ್ ಅವರು 3-2ರಿಂದ ಗೆಲುವು ಪಡೆದುಕೊಂಡರು.