ಜಕಾರ್ತ: ಭಾರತದ ಅಗ್ರ ಶಟ್ಲರ್ ಪಿ.ವಿ.ಸಿಂಧು ಅವರು 18 ಏಶ್ಯನ್ ಗೇಮ್ಸ್ ನ ಬ್ಯಾಡ್ಮಿಂಟನ್ ನ ಮಹಿಳಾ ವಿಭಾಗದ ಫೈನಲಿನಲ್ಲಿ ಚೈನೀಸ್ ತೈಪೇಯಿಯ ತೈ ಝಯಿಂಗ್ ವಿರುದ್ಧ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿರುವ ತೈ 21-13, 21-16ರಿಂದ ಗೆಲುವು ದಾಖಲಿಸಿಕೊಂಡು ಸ್ವರ್ಣ ಪದಕ ತನ್ನದಾಗಿಸಿಕೊಂಡರು.