News Kannada
Sunday, December 04 2022

ಕ್ರೀಡೆ

ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟ: ಟಾಮ್ ಬ್ಲಿಂಡೆಲ್ ಹೊಸಮುಖ

Photo Credit :

ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟ: ಟಾಮ್ ಬ್ಲಿಂಡೆಲ್ ಹೊಸಮುಖ

ವೆಲ್ಲಿಂಗ್ಟನ್: ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದ್ದು, ಏಕದಿನಕ್ಕೆ ಇನ್ನಷ್ಟೇ ಪಾದಾರ್ಪಣೆ ಮಾಡಬೇಕಾಗಿರುವ ಟಾಮ್ ಬ್ಲಿಂಡೆಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಕೀಪರ್ ಟಾಮ್ ಲ್ಯಾಥಂಗೆ ಸಹಾಯಕರಾಗಿ ಟಾಮ್ ಬ್ಲಿಂಡೆಲ್ ಮತ್ತು ಟಿಮ್ ಸೀಫರ್ಟ್ ರೇಸ್ ನಲ್ಲಿದ್ದಾರೆ. ಎರಡು ಟೆಸ್ಟ್ ಆಡಿರುವ ಬ್ಲಿಂಡೆಲ್ ಇನ್ನಷ್ಟೇ ಏಕದಿನಕ್ಕೆ ಪಾದರ್ಪಣೆ ಮಾಡಬೇಕಾಗಿದೆ.

2015ರ ವಿಶ್ವಕಪ್ ನಲ್ಲಿ ಫೈನಲಿಗೇರಿದ್ದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತ್ತು. ಮುಂದಿನ ತಿಂಗಳು ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಆರಂಭವಾಗಲಿದೆ.

ತಂಡ: ಕೇನ್ ವಿಲಿಯಮ್ಸ್(ನಾಯಕ), ಗಪ್ಟಿಲ್, ಮುನ್ರೊ, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಮ್ಯಾಟ್ ಹೆನ್ರಿ, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗ್ಯುಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಡ್, ಸೋಧಿ, ಟಾಮ್ ಬ್ಲಿಂಡೆಲ್.

See also  ಕೊರಿಯಾ ಓಪನ್ ಬ್ಯಾಡ್ಮಿಂಟನ್ : ಭಾರತದ ಲಕ್ಷ್ಯ ಸೇನ್ ಗೆಲುವಿನ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು