News Kannada
Saturday, October 01 2022

ಕ್ರೀಡೆ

ಅಮೆರಿಕದಲ್ಲಿ ನಡೆದ ದಿವ್ಯಾಂಗರ ಚೆಸ್ ಪಂದ್ಯಾವಳಿ ಸಮರ್ಥ ರನ್ನರ್ ಅಪ್ - 1 min read

Photo Credit :

ಅಮೆರಿಕದಲ್ಲಿ ನಡೆದ ದಿವ್ಯಾಂಗರ ಚೆಸ್ ಪಂದ್ಯಾವಳಿ ಸಮರ್ಥ ರನ್ನರ್ ಅಪ್

ಕಾರವಾರ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವಮಟ್ಟದ ಕಿರಿಯ ದಿವ್ಯಾಂಗರ ಚೆಸ್ ಚಾಂಪಿಯನ್ ಶಿಪ್ ನ 7 ನೇ ಸುತ್ತಿನಲ್ಲಿ 5.5 ಅಂಕ ಗಳಿಸಿ ದೈಹಿಕ ದುರ್ಬಲರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಮರ್ಥ್ ಜೆ. ರಾವ್ ರನ್ನರ್ ಅಪ್ ಆಗಿ, ಸಾಧನೆ ಮಾಡಿದ್ದಾರೆ.

ಕೂಳಿತುಕೊಳ್ಳಲು, ನಿಲ್ಲಲು, ನಡೆದಾಡಲಾಗದ ಸಮರ್ಥ ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿಯಿಂದ (ನರ ಸಮಸ್ಯೆ) ಬಳಲುತಿದ್ದು, ಮಾತು ಅಸ್ಪಷ್ಟವಾಗಿದೆ. ಚದುರಂಗದಾಟದಲ್ಲಿ ಸಮರ್ಥ ಜೆ. ರಾವ್ ಚತುರನಾದ ಆಟಗಾರ. ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾನೆ.

ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ್ ರಾವ್ ಹಾಗೂ ಐಟಿಐ ಉದ್ಯೋಗಿ ವಿನುತಾ ಭಟ್ ದಂಪತಿಗಳ ಸುಪುತ್ರ ಸಮರ್ಥ್ ರಾವ್ ಸತತ ಎರಡನೇ ಬಾರಿಗೆ ಭಾರತದ ಕೀರ್ತಿ ಸಾರಿದ್ದಾರೆ.

See also  2ನೇ ಟೆಸ್ಟ್ ಪಂದ್ಯ: ಅರ್ಧಶತಕ ಭಾರಿಸಿದ ಚೇತೇಶ್ವರ್ ಪೂಜಾರ-ಅಜಿಂಕ್ಯ ರಹಾನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು