News Kannada
Thursday, December 08 2022

ಕ್ರೀಡೆ

ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್: ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಸುಶೀಲ್ ಕುಮಾರ್

Photo Credit :

ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್: ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಸುಶೀಲ್ ಕುಮಾರ್

ನವದೆಹಲಿ: ಕಝಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್ ಅವರು 74 ಕೆಜಿ ವಿಭಾಗದ ಮೊದಲ ಸುತ್ತಿನಲ್ಲೇ ಸೋಲುಂಡಿದ್ದಾರೆ.

ಸುಶೀಲ್ ಕುಮಾರ್ 8-2 ಮುನ್ನಡೆಯಲ್ಲಿದ್ದರು. ಆದರೆ ಅಜೈರ್ ಬೈಜಾನಿಯ ಕುಸ್ತಿಪಟು 9-6 ಮುನ್ನಡೆ ಸಾಧಿಸಿದರು. ಇದರ ಬಳಿಕ ಅಂತಿಮವಾಗಿ ಸುಶೀಲ್ ವಿರುದ್ಧ 11-9ರಿಂದ ಗೆಲುವು ಸಾಧಿಸಿದರು.

ಮತ್ತೊಬ್ಬ ಭಾರತೀಯ ಕುಸ್ತಿಪಟು ಪವನ್ ರಾನಾ ಅವರು ಎರಡನೇ ಸುತ್ತಿಗೆ ಪ್ರವೇಶಿಸಿದರು. ಇವರು ಕೊರಿಯಾದ ಸೂ ಚಾಂಗ್ಜೇ ವಿರುದ್ಧ 12-1ರಿಂದ ಗೆಲುವು ದಾಖಲಿಸಿದರು.

See also  ಬಾರ್ಡರ್-ಗವಾಸ್ಕರ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಔಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು