News Kannada
Thursday, December 08 2022

ಕ್ರೀಡೆ

ಕೊರಿಯಾ ಓಪನ್ ಸೆಮಿಫೈನಲ್ ನಲ್ಲಿ ಸೋಲುಂಡ ಕಶ್ಯಪ್

Photo Credit :

ಕೊರಿಯಾ ಓಪನ್ ಸೆಮಿಫೈನಲ್ ನಲ್ಲಿ ಸೋಲುಂಡ ಕಶ್ಯಪ್

ಇಂಚೇನ್: ಭಾರತದ ಪರುಪಳ್ಳಿ ಕಶ್ಯಪ್ ಅವರು ಕೊರಿಯಾ ಓಪನ್ ನ ಸೆಮಿಫೈನಲ್ ನಲ್ಲಿ ಜಪಾನ್ ನ ಕೆಂಟೊ ಮೊಮೆಟಾ ವಿರುದ್ಧ ಸೋಲುಂಡರು.

ಇಂದು ನಡೆದ ಪಂದ್ಯದಲ್ಲಿ ಕಶ್ಯಪ್ 13-21, 15-21ರಿಂದ ಸೋಲುಂಡರು. ಈ ಹಿಂದಿನ ಎರಡು ಪಂದ್ಯಗಳಲ್ಲಿ ಮೊಮೊಟಾ ವಿರುದ್ಧ ಆಡಿದ್ದ ಕಶ್ಯಪ್ ಗೆಲುವು ದಾಖಲಿಸಿಕೊಂಡಿದ್ದರು. ಆದರೆ ಶನಿವಾರ ಕಶ್ಯಪ್ 40 ನಿಮಿಷಗಳ ಆಟದಲ್ಲಿ ಜಪಾನ್ ಆಟಗಾರನಿಗೆ ಶರಣಾದರು.

ಮೊಮೆಟಾ ಮೊದಲ ಆಟದಲ್ಲಿ ಮುನ್ನಡೆಯನ್ನು ಪಡೆದುಕೊಂಡಿದ್ದರು. ಆದರೆ ತಿರುಗೇಟು ನೀಡಿದ ಕಶ್ಯಪ್ ಗೆಲುವು ಪಾಯಿಂಟ್ ಗೆದ್ದರು. ಆದರೆ ವಿರಾಮದ ಬಳಿಕ ಇದೇ ಪ್ರದರ್ಶನ ಮುಂದುವರಿಸಲು ವಿಫಲವಾಗಿ ಸೋಲುಂಡರು.

See also  ನಿವೃತ್ತಿ ಬಳಿಕ ರಾಜಕೀಯದಲ್ಲಿ ಧೋನಿ ಇನ್ನಿಂಗ್ಸ್ ಆರಂಭ: ಬಿಜೆಪಿ ನಾಯಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು